ಅರ್ಪಣೆ ಸಮರ್ಪಣೆ ಯೇಸು-Arpane samarpane yesu

383

ಅರ್ಪಣೆ ಸಮರ್ಪಣೆ ಯೇಸು ರಾಜ ನಿಮಗೇ – 2
ಹಲ್ಲೆಲೂಯ ನಿನ್ನಾ ಅರಧಿಸುವೆ
ಹಲ್ಲೆಲೂಯ ನಿನ್ನಾ ಕೊಂಡಾಡುವೆ

1.ಬಲಹೀನತೆಯಲ್ಲಿ ಬಲ
ಪಡಿಸುವನೇ ನನ್ನ ಪ್ರೀತಿಯ ತಂದೆಯೇ
ಕಣ್ಣೀರಿನ ಮದ್ಯದಲ್ಲಿಯೂ
ಸಂತೈಸುವ ನನ್ನ ತಾಯಿಯೇ
ಹಲ್ಲೆಲೂಯ ನಿನ್ನಾ ಅರಧಿಸುವೆ
ಹಲ್ಲೆಲೂಯ ನಿನ್ನಾ ಕೊಂಡಾಡುವೆ

2.ನನ್ನ ಜೊತೆಯಲ್ಲೇ ಇರುವಾತನೆ
ಯೆಹೋವ ಶಮ್ಮ ನೀನೆ
ನನಗೆ ಜಯವನ್ನು ಕೊಡುವಾ ತನೇ
ಯೆಹೋವ ನಿಸ್ಸಿ ನೀನೆ
ಹಲ್ಲೆಲೂಯ ನಿನ್ನಾ ಅರಧಿಸುವೆ
ಹಲ್ಲೆಲೂಯ ನಿನ್ನಾ ಕೊಂಡಾಡುವೆ

Arpaṇe samarpaṇe yesu raja nimage – 2
halleluya ninna aradhisuve
halleluya ninna koṇḍaḍuve

1.Balahinateyalli bala
paḍisuvane nanna pritiya tandeye
kaṇṇirina madyadalliyu
santaisuva nanna tayiye
halleluya ninna aradhisuve
halleluya ninna koṇḍaḍuve

2.Nanna joteyalle iruvatane
yehova sam’ma nine
nanage jayavannu koḍuva tane
yehova nis’si nine
halleluya ninna aradhisuve
halleluya ninna koṇḍaḍuve

Sharing is caring!

Leave a comment

Your email address will not be published. Required fields are marked *

*
*