ಅರ್ಪಿಸುವೆ ನಾ ನನ್ನನ್ನೇ – Arpisuve na nannanne

248

ಅರ್ಪಿಸುವೆ ನಾ ನನ್ನನ್ನೇ ನಿನ್ನಯ ಕರಗಳಲ್ಲಿ ||
ಓ ದೇವರೇ ರೂಪಿಸು ರೂಪಿಸು ರೂಪಿಸು ನನ್ನ ಮತ್ತೊಮ್ಮೆ
ರೂಪಿಸು ರೂಪಿಸು ರೂಪಿಸು ನನ್ನ ಮತ್ತೊಮ್ಮೆ

1.ತಿರುಗಿ ಪಾಪ ಮಾಡಿದೆ ಇಂದೇ ಸರಿದು ಹೋದೆನು ||
ಯೇಸುವೆ ನನ್ನ ಕರುಣಿಸು ದೃಸ್ಟಿಸುವೆ ನಾ ನಿನ್ನನು ||
ಮತ್ತೆ ನನ್ನ ರೂಪಿಸು ಮತ್ತೆ ನನ್ನ ರೂಪಿಸು || ಅರ್ಪಿಸುವೆ ||

2.ದೂರ ದೂರ ಹೋದೆನು  ಎಲ್ಲಾ ಕಳೆದು ಕೊಂಡೆನು ||
ಯೇಸುವೆ ನನ್ನ ಸೇರಿಸು ನಿನ್ನಯ ಸನ್ನಿಧಾನಕ್ಕೆ ||
ಮತ್ತೆ ನನ್ನ ರೂಪಿಸು ಮತ್ತೆ ನನ್ನ ರೂಪಿಸು || ಅರ್ಪಿಸುವೆ ||

Arpisuve na nannanne ninnaya karagaḷalli ||
o devare rupisu rupisu rupisu nanna mattom’me
rupisu rupisu rupisu nanna mattom’me

1.Tirugi papa maḍide inde saridu hodenu ||
yesuve nanna karuṇisu dr̥sṭisuve na ninnanu ||
matte nanna rupisu matte nanna rupisu || arpisuve ||

2.Dura dura hodenu ella kaḷedu koṇḍenu ||
yesuve nanna serisu ninnaya sannidhanakke ||
matte nanna rupisu matte nanna rupisu || arpisuve ||

Sharing is caring!

Leave a comment

Your email address will not be published. Required fields are marked *

*
*