ಅರ್ಪಿಸುವೇ ನನ್ನನ್ನು ನನ್ನೆಸುವೆ – Arpisuve nannannu nannesuve

442

ಅರ್ಪಿಸುವೇ ನನ್ನನ್ನು ನನ್ನೆಸುವೆ
ದಾಸನು ಕಾದಿರುವೆ ಆಜ್ಞೆ ಇಡು

ನನ್ನ ಬಾಳಲ್ಲಿ ನೀ ತೋರಿದ ಕೃಪೆಗಲಿಗಾಗಿ
ಸ್ತೋತ್ರ ಸ್ತೋತ್ರ ಎಂದು ಹಾಡುವೆನು
ಬದಲಾಗದ ದೇವಾ ನನ್ ಬಾಳಿನ ಮಾರ್ಗ
ನಿನ್ನದಾರಿಯಲ್ಲಿ ನಾ ನಡೆಯುವೆನು

ದೇವರೇ ನಿನ್ನ ಚಿತ್ತ ನೆರವೇರಿಸಲು
ದಾಸನು ನನ್ನನ್ನು ಅರ್ಪಿಸುವೆನು
ಪವಿತ್ರಾತ್ಮನಿಂದ ನನ್ನ ಶುದ್ದಿಕರಿಸು
ನಿನ್ನ ನಾಮ ಹಾಡಲು ಬಲಪಡಿಸು

ನಿನ್ನಯ ಅದ್ಬುತ ಮಹತ್ಕರ್ಯಗಳನ್ನು
ಅನುದಿನವು ನಾನು ಹಾಡುವೆನು
ನಿನ್ನಯ ಕೃಪೆಯ ಐಶ್ವರ್ಯವನ್ನು
ನನ್ನ ಬಾಳಲ್ಲಿ ಎಂದು ಮರೆಯಲಾರೆ

 

Arpisuve nannannu nannesuve
dasanu kadiruve agne iḍu

nanna baḷalli ni torida kr̥upegaligagi
stotra stotra endu haḍuvenu
badalagada deva nan baḷina marga
ninnadariyalli na naḍeyuvenu

devare ninna chitta neraverisalu
dasanu nannannu arpisuvenu
pavitratmaninda nanna shuddikarisu
ninna nama haḍalu balapaḍisu

ninnaya adbuta mahatkaryagaḷannu
anudinavu nanu haḍuvenu
ninnaya kr̥upeya aishvaryavannu
nanna baḷalli endu mareyalare

Sharing is caring!

Leave a comment

Your email address will not be published. Required fields are marked *

*
*