ಆರಾಧನೆ ತಂದೆಯೇ-Aradhane tandeye

316

ಆರಾಧನೆ ತಂದೆಯೇ ಆರಾಧನೆ ಯೇಸುವೇ
ಆರಾಧನೆ ಅತ್ಮನೇ ಅಭಿಷೇಕನಾಥನೇ

1.ಜೀವ ಹೊಳೆಯಾಗಿ ನನ್ನ ಈಜಿ ಸುವೇ
ಜೀವ ಬುಗ್ಗೆಯಾಗಿ ದಾಹ ನೀಗು ವೇ

2.ಪಾರಿವಾಳದಂತೆ ನನ್ನ ಮೇಲೆ ಇಳಿಯುವೇ
ಸ್ತೇಫನನಂತೆ ಜೀವ ಸಾಕ್ಷಿಯಾಗುವೆ

3.ಕವಣೆ ಕಲ್ಲಾಗಿ ನನ್ನನ್ನು ರೂಪಿಸುವೆ
ಗೋಲಿಯಾತನಂತಹ ರುಂಡವ ಚಂಡಾಡುವೆ

4. ಪೌಲಸೀಲರಂತೆ ಸ್ತುತಿಪದ ಹಾಡಿಸುವೇ
ನರಕದ ಆಸ್ತಿವಾರ ಕದಲಿಸಿ ಬಿಡುವೆ

Aradhane tandeye aradhane yesuve
aradhane atmane abhiṣekanathane

1.Jiva hoḷeyagi nanna iji suve
jiva buggeyagi daha nigu ve

2.Parivaḷadante nanna mele iḷiyuve
stephananante jiva sakṣiyaguve

3.Kavaṇe kallagi nannannu rupisuve
goliyatanantaha ruṇḍava caṇḍaḍuve

4. Paulasilarante stutipada haḍisuve
narakada astivara kadalisi biḍuve

Sharing is caring!

Leave a comment

Your email address will not be published. Required fields are marked *

*
*