ಆರಾಧಿಸುವೆ ಆರಾಧಿಸುವೆ- Aradhisuve aradhisuve

523

ಆರಾಧಿಸುವೆ ಆರಾಧಿಸುವೆ ಆರಾಧಿಸುವೆ
ತಂದೆಯಾದ ದೇವರನ್ನೇ ಆರಾಧಿಸುವೆ
ಆರಾಧಿಸುವೆ ಆರಾಧಿಸುವೆ ಆರಾಧಿಸುವೆ
ಪ್ರಭು ಯೇಸು ಸ್ವಾಮಿಯನ್ನೇ ಆರಾಧಿಸುವೆ
ಆರಾಧಿಸುವೆ ಆರಾಧಿಸುವೆ
ಪವಿತ್ರಾತ್ಮ ದೇವರನ್ನೇ ಆರಾಧಿಸುವೆ
ಆರಾಧಿಸುವೆ ಆರಾಧಿಸುವೆ

ಆತ್ಮದಿಂದ ತುಂಬಿ ನಾ ಆರಾಧಿಸುವೆ
ಓ ಓ ಹಲ್ಲೇಲ್ಲೂಯ ಓಓಓ ಓಓಓ ಹಲ್ಲೇಲ್ಲೂಯ

1.ಯೆಹೋವಾ ಯೀರೇ ಆರಾಧಿಸುವೆ
ಯೆಹೋವಾ ನಿಸ್ಸಿಯೇ ಆರಾಧಿಸುವೆ
ಅಗತ್ಯವ ಪೂರೈಸಿ ಜಯವನ್ನೇ ನೀಡಿದನೂ
ನಮ್ಮ ಎಲ್ಲ ಕಾರ್ಯ ಸಫಲಗೊಳಿಸಿದ
ಓ ಓ ಹಲ್ಲೇಲ್ಲೂಯ ಓಓಓ ಓಓಓ ಹಲ್ಲೇಲ್ಲೂಯ

2.ಯೆಹೋವಾ ರಾಫಾ ಆರಾಧಿಸುವೆ
ಯೆಹೋವಾ ರೂವಾ  ಆರಾಧಿಸುವೆ
ಆರೋಗ್ಯ ದಯಪಾಲಿಸಿ ಕೊರತೆಯ ನೀಗಿಸಿ
ನನ್ನನ್ನು ಸ್ಥಿರವಾಗಿ ನಿಲ್ಲಿಸಿದನೂ
ಓ ಓ ಹಲ್ಲೇಲ್ಲೂಯ ಆಹಾಹಾ ಆಹಾಹಾ

3.ಯೆಹೋವಾ ಶಮ್ಮಾ ಆರಾಧಿಸುವೆ
ಯೆಹೋವಾ ಶಾಲೋಮ್ ಆರಾಧಿಸುವೆ
ಜೊತೆಯಲ್ಲಿ ಇರುವವನೆ ಸಮಾಧಾನ ನೀಡುವನೆ
ನನ್ನನ್ನು ಕದಲದಂತೆ ಕಾಯುವನೆ
ಓ ಓ ಹಲ್ಲೇಲ್ಲೂಯ ಓಓಓ ಓಓಓ ಹಲ್ಲೇಲ್ಲೂಯ

Aradhisuve aradhisuve aradhisuve
tandeyada devaranne aradhisuve
aradhisuve aradhisuve aradhisuve
prabhu yesu svamiyanne aradhisuve
aradhisuve aradhisuve
pavitrathma devaranne aradhisuve
aradhisuve aradhisuve

athmadinda tumbi na aradhisuve
o o hallelluya o’o’o o’o’o hallelluya

yehova yire aradhisuve
yehova nis’siye aradhisuve
agatyava puraisi jayavanne niḍidanu
nam’ma ella karya saphalagoḷisida
o o hallelluya o’o’o o’o’o hallelluya

yehova rapha aradhisuve
yehova ruva aradhisuve
aroghya dayapalisi korateya nigisi
nannannu sthiravagi nillisidanu
o o hallelluya ahaha ahaha

yehova sham’ma aradhisuve
yehova shalom aradhisuve
joteyalli iruvavane samadhana niḍuvane
nannannu kadaladante kayuvane
o o hallelluya ahaha ahaha

Sharing is caring!

Leave a comment

Your email address will not be published. Required fields are marked *

*
*