ಆರಾಧಿಸ್ವ ನಾವು ಆರಾಧಿಸ್ವ – Aradhisva navu Aradhisva

738

ಆರಾಧಿಸ್ವ ನಾವು ಆರಾಧಿಸ್ವ ನಾಥನ ದಯೆಯನ್ನು
ಧ್ಯಾನಿಸುವ
ಕರಗಳ ಎತ್ತಿ ವಂದಿಸುವ ಹಾಡುತ್ತ ಕರ್ತನ
ಸ್ತುತಿಸುವ
ಹಲ್ಲೆಲೂಯ ಹಲ್ಲೆಲೂಯ || 8 ||

1.ಯೇಸುವಿನ್ ರಕ್ತ ನನ್ನ ಪಾಪವ ವಿಮೋಚಿಸಿತು
ಯೇಸುವಿನ್ ರಕ್ತ ನನ್ನ ರೋಗವ ನೀಗಿಸಿತು ||
ತನ್ನ ಕರದಲ್ಲಿಯೇ ನನ್ನ ರೂಪಿಸಿದ ||
ನನಗೇಂದಿಗೂ ಭಯವೆಯಿಲ್ಲಾ ||
ಹಲ್ಲೆಲೂಯ ಹಲ್ಲೆಲೂಯ || 8 ||

2.ಆತ್ಮನ ಫಲಗಳಿಂದ ನನ್ನನ್ನು ತುಂಬಿಸಿರಿ
ಪ್ರೇಮದಿ ಎಲ್ಲಾವನ್ನು ಸಾಧಿಸೋ ಶಕ್ತಿ ನೀಡಿ ||
ಆ ಆತ್ಮನದಿಯಲ್ಲಿ ನಿತ್ಯ ನವ್ಯವಾಗಲೂ
ನನ್ನೆ ಸಂಪೂರ್ಣ ಸಮರ್ಪಿಸುವೆ ||
ಹಲ್ಲೆಲೂಯ ಹಲ್ಲೆಲೂಯ || 8 ||

Aradhisva navu Aradhisvanathana dayeyannu dhyanisuva
karagaḷa etti vandisuva haḍutta kartana stutisuva
halleluya halleluya || 8 ||

1.Yesuvin rakta nanna papava vimocisitu
yesuvin rakta nanna rogava nigisitu ||
tanna karadalliye nanna rupisida ||
nanagendigu bhayaveyilla ||
halleluya halleluya || 8 ||

2.Atmana phalagaḷinda nannannu tumbisiri
premadi ellavannu sadhiso sakti niḍi ||
a atmanadiyalli nitya navyavagalu
nanne sampurṇa samarpisuve ||
Halleluya halleluya || 8 ||

Sharing is caring!

Leave a comment

Your email address will not be published. Required fields are marked *

*
*