ಇಂಥಾ ಒಳ್ಳೇ ಸಮಯದೊಳು – Intha olle samayadolu

1321

ಇಂಥಾ ಒಳ್ಳೇ ಸಮಯದೊಳು
ಯೇಸುವೇ ನಿನ್ ಬಳಿ ಬಂದೆವು
ನಿನ್ನ ಮಕ್ಕಳಾದ ನಾವು ನಿನ್ನನೇ
ಹರಿಸಿ ಬಂದೆವು

ನಮ್ಮ ಮೇಲೆ ದಯವಿಡು ಸ್ವಾಮಿ
ನಿನ್ನೆ ಕರುಣೆಯನ್ನು ತೋರಿಸು
ನಿನ್ನನ್ನೇ ರಕ್ಷಕನ್ನಾಗಿ ಕಾಣಲು
ಪ್ರೇರಿಸು ನಮ್ಮೆಲ್ಲರನ್ನು

Intha olle samayadolu
yesuve nin bali bandevu
ninna makkalada navu ninnane
harisi bandevu

namma mele dayavidu svami
ninne karuneyannu torisu
ninnanne rakshakannagi kanalu
prerisu nammellarannu

Sharing is caring!

Leave a comment

Your email address will not be published. Required fields are marked *

*
*