ಇಕ್ಕಟ್ಟಾದ ಬಾಗಿಲಿನಿಂದ ಒಳಗೆ ಹೋಗಿರಿ – Ikkaṭṭada bagilininda oḷage hogiri

230

ಇಕ್ಕಟ್ಟಾದ ಬಾಗಿಲಿನಿಂದ ಒಳಗೆ ಹೋಗಿರಿ,
ನಿತ್ಯ ಜೀವಕ್ಕೆ ಬಾಗಿಲೂ ಎಂದು ತುಂಬಾ ಇಕ್ಕಟ್ಟೇ… //2//

ಈ ಬಾಗಿಲನ್ನು ಕಂಡುಹಿಡಿದರು ಸ್ವಲ್ಪ ಜನರೇ,
ಎಂದೆಂದಿಗೂ ಇವರಿಗೆ ನಿತ್ಯ ಜೀವವೇ,
ಈ ಬಾಗಿಲನ್ನು ಕಂಡುಹಿಡಿದರು ಸ್ವಲ್ಪ ಜನರೇ,
ಎಂದೆಂದಿಗೂ ಪರಿಶುದ್ಧ ಪರಲೋಕವೇ…

ಇಕ್ಕಟ್ಟಾದ ಬಾಗಿಲಿನಿಂದ ಒಳಗೆ ಹೋಗಿರಿ,
ನಿತ್ಯ ಜೀವಕ್ಕೆ ಬಾಗಿಲೂ ಎಂದು ತುಂಬಾ ಇಕ್ಕಟ್ಟೇ… //2//

ನಾಶದ ಬಾಗಿಲು ಒಳಗೆ ಹೋಗಲು ತುಂಬಾ ದೊಡ್ಡದು,
ನಿತ್ಯ ಸಾವೀನ ಈ ಬಾಗಿಲೂ ತುಂಬಾ ಅಗಲವೂ… //2//

ಕಂಡುಹಿಡಿದರು ಈ ಬಾಗಿಲನ್ನು ತುಂಬಾ ಜನರೂ,
ಎಂದೆಂದಿಗೂ ಇವರಿಗೆ ನಿತ್ಯ ನರಕವೇ,
ಕಂಡುಹಿಡಿದರು ಈ ಬಾಗಿಲನ್ನು ತುಂಬಾ ಜನರೂ,
ಎಂದೆಂದಿಗೂ ಇವರಿಗೆ ಆರದ ಬೆಂಕಿಯೇ…

ಇಕ್ಕಟ್ಟಾದ ಬಾಗಿಲಿನಿಂದ ಒಳಗೆ ಹೋಗಿರಿ,
ನಿತ್ಯ ಜೀವಕ್ಕೆ ಬಾಗಿಲೂ ಎಂದು ತುಂಬಾ ಇಕ್ಕಟ್ಟೇ… //2//

ಈಗೂ ನಾನು ಬಾಗಿಲ್ಲನ್ನು ತಟ್ಟುತ್ತಾ ಇರುವೇ,
ಸ್ವರ ಕೇಳಿ ಬಾಗಿಲ್ಲನ್ನು ತೆರೆದರೆ ನಾ… //2//

ಒಳಗೆ ಬಂದು ಜೊತೆಗೆ ನಾನು ಊಟ ಮಾಡುವೆನು,
ಅವರು ನಿತ್ಯ ನನ್ನ ಸಂಗಡ ಊಟ ಮಾಡುವರು,
ಒಳಗೆ ಬಂದು ಜೊತೆಗೆ ನಾನು ಊಟ ಮಾಡುವೆನು,
ಅವರು ನನ್ನ ಸಂಗಡ ನಿತ್ಯ ಜೀವಿಸುವರು.

ಇಕ್ಕಟ್ಟಾದ ಬಾಗಿಲಿನಿಂದ ಒಳಗೆ ಹೋಗಿರಿ,
ನಿತ್ಯ ಜೀವಕ್ಕೆ ಬಾಗಿಲೂ ಎಂದು ತುಂಬಾ ಇಕ್ಕಟ್ಟೇ… //2//

ಈ ಬಾಗಿಲನ್ನು ಕಂಡುಹಿಡಿದರು ಸ್ವಲ್ಪ ಜನರೇ,
ಎಂದೆಂದಿಗೂ ಇವರಿಗೆ ನಿತ್ಯ ಜೀವವೇ,
ಈ ಬಾಗಿಲನ್ನು ಕಂಡುಹಿಡಿದರು ಸ್ವಲ್ಪ ಜನರೇ,
ಎಂದೆಂದಿಗೂ ಪರಿಶುದ್ಧ ಪರಲೋಕವೇ…

Ikkaṭṭada bagilininda oḷage hogiri,
nitya jivakke bagilu endu tumba ikkaṭṭe… //2//

I bagilannu kaṇḍ’̔uhiḍidaru svalpa janare,
endendigu ivarige nitya jivave,
i bagilannu kaṇḍ’̔uhiḍidaru svalpa janare,
endendigu parisud’dha paralokave…

Ikkaṭṭada bagilininda oḷage hogiri,
nitya jivakke bagilu endu tumba ikkaṭṭe… //2//

Nasada bagilu oḷage hogalu tumba doḍḍadu,
nitya savina i bagilu tumba agalavu… //2//

Kaṇḍ’̔uhiḍidaru i bagilannu tumba janaru,
endendigu ivarige nitya narakave,
kaṇḍ’̔uhiḍidaru i bagilannu tumba janaru,
endendigu ivarige arada beṅkiye…

Ikkaṭṭada bagilininda oḷage hogiri,
nitya jivakke bagilu endu tumba ikkaṭṭe… //2//

Igu nanu bagillannu taṭṭutta iruve,
svara keḷi bagillannu teredare na… //2//

Oḷage bandu jotege nanu uṭa maḍuvenu,
avaru nitya nanna saṅgaḍa uṭa maḍuvaru,
oḷage bandu jotege nanu uṭa maḍuvenu,
avaru nanna saṅgaḍa nitya jivisuvaru.

Ikkaṭṭada bagilininda oḷage hogiri,
nitya jivakke bagilu endu tumba ikkaṭṭe… //2//

I bagilannu kaṇḍ’̔uhiḍidaru svalpa janare,
endendigu ivarige nitya jivave,
i bagilannu kaṇḍ’̔uhiḍidaru svalpa janare,
endendigu parisud’dha paralokave…

Sharing is caring!

Leave a comment

Your email address will not be published. Required fields are marked *

*
*