ಇರುವಾತ ದೇವನೆ –Iruvata devane

448

ಇರುವಾತ ದೇವನೆ ಯುಗಯುಗದಲ್ಲಿ
ಇರುವಾತ ನೀನೇ ಪ್ರತಿಕ್ಷಣದಲ್ಲಿ ||
ಇರುವೇನೆಂಧ್ಹೇಳಿದೆ  ಸದಾಕಾಲವು  ||
ಯುಗ ಸಮಾಪ್ತಿವರೆಗೆ – ನನ್ನಯ
ಜೊತೆಯಾಗಿ ನೆರಳಾಗಿ ||

1.ಮೋಶೆಗೆ ಜೊತೆಯಾಗಿ ಇದ್ದೆ ನೀ ದೇವಾ
ಸಮುದ್ರ ಮಧ್ಯದಲ್ಲಿ ಜೊತೆಯಾಗಿ ನಡೆಸಿದೆ ||
ಅರಣ್ಯ ಯಾತ್ರೆಯಲ್ಲಿ ಅದ್ಭುತವ ತೋರಿಸಿದೆ
ಆಕಾಶದಿಂದ ಮನ್ನವ ಸುರಿಸಿದೆ
|| ಬಂಡೆ ಸೀಳಿ ಜಲವಾ ನೀಡಿ
ದಾಹವನು ನೀಗಿಸಿದೆ || ಇರುವಾತ ||

2.ಸಿಂಹಗಳ ಗವಿಯಲ್ಲಿ ದಾನಿಯೇಲನೊಂದಿಗೆ
ಉರಿಯುತ್ತಿರುವ ಜ್ವಾಲೆಯಲ್ಲಿ
ಅಭೇದ್ನೆಗೊರರೊಂದಿಗೆ  ||
ಐಗುಪ್ತ ದೇಶದಲ್ಲಿ ಯೋಸೆಫನೊಂದಿಗೆ
ಆಶೀರ್ವದಿಸಿ ಅಧಿಪತಿಯಾಗಿ ಮಾಡಿದೆ
|| ಶ್ರಮೆಗಳಲ್ಲಿ ನನ್ನ ಜೊತೆಯಾಗಿ
ನೀನಿರುವೆ ನನಗಾಗಿ ||

3.ಕಣ್ಣೀರ ಕಡಲಲ್ಲಿ ಕಷ್ಟಗಳ ಕಣಿವೆಯಲ್ಲಿ
ತೀರಕ್ಕೆ ಸೇರಿಸಿ ನನ್ನನ್ನು ಕಾಯುವೆ ||
ನನ್ ಹೆತ್ತ ತಂದೆಯಾಗಿ ಕಣ್ಣೀರು ಓರೆಸುವೆ
ನಿನ್ನ ಕಣ್ಣ ಗುಡ್ಡೆಯಂತೆ ನನ್ನನ್ನು ಕಾಪಾಡಿದೆ  ನೀ
ಇಮ್ಮಾನುವೇಲನಾಗಿ  ನೀನಿರುವೆ ಜೊತೆಯಾಗಿ ||

Iruvata devane yugayugadalli
iruvata nine pratikṣaṇadalli ||
iruvenendhheḷide sadakalavu ||
yuga samaptivarege – nannaya
joteyagi neraḷagi ||

1.Mosege joteyagi idde ni deva
samudra madhyadalli joteyagi naḍeside ||
araṇya yatreyalli adbhutava toriside
akasadinda mannava suriside
|| baṇḍe siḷi jalava niḍi
dahavanu nigiside || iruvata ||

2.Sinhagaḷa gaviyalli daniyelanondige
uriyuttiruva jvaleyalli
abhednegorarondige ||
aigupta desadalli yosephanondige
asirvadisi adhipatiyagi maḍide
|| sramegaḷalli nanna joteyagi
niniruve nanagagi ||

3.Kaṇṇira kaḍalalli kaṣṭagaḷa kaṇiveyalli
tirakke serisi nannannu kayuve ||
nan hetta tandeyagi kaṇṇiru oresuve
ninna kaṇṇa guḍḍeyante nannannu kapaḍide ni
Im’manuvelanagi niniruve joteyagi ||

Sharing is caring!

Leave a comment

Your email address will not be published. Required fields are marked *

*
*