ಇಸ್ರಾಯೆಲೇ ಇಸ್ರಾಯೆಲೇ-Israyele israyele

626

ಇಸ್ರಾಯೆಲೇ  ಇಸ್ರಾಯೆಲೇ
ನಿನಗಾಗಿ ಚಿಂತಿಸುವೆ ನಾನು
ಇಸ್ರಾಯೆಲೇ ಇಸ್ರಾಯೆಲೇ
ನಿನ್ನ ಕಣ್ಣೀರ್ ಒರೆಸುವೆ ನಾನು

1.ನೀನಂತು ಹೆದರದಿರು
ನೀನಂತು ದಿಗ್ಬ್ರಮೆಗೊಳ್ಳದಿರು  -2
ಮಗನೆ…ಮಗಳೆ…ನಿನ್ನ
ಸಹಾಯಕನು ನಾನು
ಮಗನೆ…ಮಗಳೆ…ನಿನ್ನ
ಬಲಪಡಿಸುವೆನು

2.ಹಗಲಿರಳು ಕಾಯುತ್ತಿರುವೆನು
ಕಣ್ಣು ಮುಚ್ಚಿದೆ ನಿನ್ನ
ಮಗನೆ…ಮಗಳೆ…
ಸ್ವಂತ ಮಗನನ್ನೆ ಕೊಟ್ಟಿರುವೆ
ಮಗನೆ…ಮಗಳೆ…ಸರ್ವಸ್ವ ಕೊಡದೆ ಇರುವೆನೆ

3.ನಂಬಿಕೆ  ನಿನಗಿದ್ದರೆ
ನನ ಮಹಿಮೆ ನೀ ಕಾಣುವೆ
ಮಗನೆ…ಮಗಳೆ…ನಂಬಿಕೆಯ ಹೆಜ್ಜೆ ಇಡು
ಮಗನೆ…ಮಗಳೆ…ನಂಬಿಕೆ ಲೋಕವ ಜಯಿಸುವುದು

Israyele israyele
ninagagi cintisuve nanu
israyele israyele
ninna kaṇṇir oresuve nanu

1.Ninantu hedaradiru
ninantu digbramegoḷḷadiru -2
magane…Magaḷe…Ninna
sahayakanu nanu
magane…Magaḷe…Ninna
balapaḍisuvenu

2.Hagaliraḷu kayuttiruvenu
kaṇṇu muccide ninna
magane…Magaḷe…
Svanta magananne koṭṭiruve
magane…Magaḷe…Sarvasva koḍade iruvene

3.Nambike ninagiddare
nana mahime ni kaṇuve
magane…Magaḷe…Nambikeya hejje iḍu
magane…Magaḷe…Nambike lokava jayisuvudu

Sharing is caring!

Leave a comment

Your email address will not be published. Required fields are marked *

*
*