ಈ ಬಡವಳ ಬಾಳಲ್ಲಿ ಬೆಳಕಾಗಿ ಬಂದೆ -E badavana balalli belakagi bande

1210

ಈ ಬಡವಳ ಬಾಳಲ್ಲಿ ಬೆಳಕಾಗಿ ಬಂದೆ ಯೇಸಯ್ಯಾ
ಈ ದೀನಳ ಬಾಳನ್ನು ಮೇಲಕ್ಕೆ ಎತ್ತಿದೆ ಅಯ್ಯ – 2

1.ಪ್ರೀತಿ ಪ್ರೀತಿ ಎಂದು ಹುಡುಕಲು
ನಿಜವಾದ ಪ್ರೀತಿ ಇಲ್ಲ – 2
ನಿನ್ ಪ್ರೀತಿಯೇ ನನಗೆ ಸಾಕಾಯ್ಯಾ
ಬೇರೇನೂ ಬೇಡ ಯೇಸಯ್ಯಾ – 2 || ಈ||

2.ನಾ ನಂಬಿದಾ ನನ್ನವರೂ
ನನ್ನ ದಾರಿಗೆ ಮುಳ್ಳಾದರು – 2
ನಾ ಯಾರನ್ನು ನಂಬಲಿ ಯೇಸಯ್ಯಾ
ನಿನ್ನ ಬಿಟ್ಟರೆ ನನಗೆ ಯಾರಿಲ್ಲ – 2 || ಈ||

3.ಈ ಲೋಕದಾ ಜನರೂ
ಮುಖ ನೋಡಿ ಪ್ರೀತಿಸುವರು -2
ನನ್ನ ಹೃದಯವಾ ನೋಡಿ ಪ್ರೀತಿಸಿದೆ
ನಿನ್ನಂತ ದೇವರು ಯಾರು ಇಲ್ಲ – 2

E baḍavaḷa baḷalli beḷakagi bande yesayya
e dinaḷa baḷannu melakke ettide ayya – 2

1.Priti priti endu huḍukalu
nijavada priti illa – 2
nin pritiye nanage sakayya
berenu beḍa yesayya – 2 || i||

2.Na nambida nannavaru
nanna darige muḷḷadaru – 2
na yarannu nambali yesayya
ninna biṭṭare nanage yarilla – 2 || i||

3.I lokada janaru
mukha noḍi pritisuvaru -2
nanna hr̥dayava noḍi pritiside
ninnanta devaru yaru illa – 2

Sharing is caring!

4 comments

Leave a comment

Your email address will not be published. Required fields are marked *

*
*