ಈ ಭೂಮಿ ಮೇಲೆಯೂ-E bhumi meleyu

199

ಈ ಭೂಮಿ ಮೇಲೆಯೂ
ಆಕಾಶ ದಲ್ಲಿಯೂ ನಿನದೇನೆ ಮಹಿಮೆ ಪ್ರಭು
ಆ ಸೂರ್ಯನ ಕೆಂಪಲ್ಲಿ
ಆ ಚಂದ್ರನ ತಂಪಲ್ಲಿ
ನಿನದೇನೆ ಮಹಿಮೆ ಪ್ರಭು – ಈ ಭೂಮಿ

1.ಕಣಕಣದಲ್ಲಿ ಹನಿಹನಿಯಲ್ಲಿ
ಅಲೆಅಲೆಯಲ್ಲಿ ನೀ ತುಂಬಿರುವೆ
ನೀ ತುಂಬಿರುವೆ (4) – ಈ ಭೂಮಿ

2.ತಂಗಾಳಿಯಲ್ಲಿ ತನು ಮನದಲ್ಲಿ
ಜೀವರಾಶಿಯಲ್ಲಿ ನೀ ತುಂಬಿರುವೆ
ನೀ ತುಂಬಿರುವೆ (4) – ಈ ಭೂಮಿ

I bhumi meleyu
akasa dalliyu ninadene mahime prabhu
a suryana kempalli
a candrana tampalli
ninadene mahime prabhu – i bhumi

1.Kaṇakaṇadalli hanihaniyalli
ale’aleyalli ni tumbiruve
ni tumbiruve (4) – i bhumi

2.Taṅgaḷiyalli tanu manadalli
jivarasiyalli ni tumbiruve
ni tumbiruve (4) – i bhumi

Sharing is caring!

Leave a comment

Your email address will not be published. Required fields are marked *

*
*