ಈ ಲೋಕ ನೋಡುವ ಆಸೆ ನನಗೆ ಇಲ್ಲಪ್ಪಾ – E loka noḍuva ase nanage ellappa

190

ಈ ಲೋಕ ನೋಡುವ ಆಸೆ ನನಗೆ ಇಲ್ಲಪ್ಪಾ
ನಿನ್ನ ನೋಡುವ ಆಸೆ ಎಷ್ಟೋ ಇದೆಯಪ್ಪ  – ಯೇಸಪ್ಪಾ
ಹಲ್ಲೇಲುಯ ಹಲ್ಲೇಲುಯ ಹಲ್ಲೇಲುಯ ಹಲ್ಲೇಲುಯ
ಸ್ತುತಿಯು ನಿಮಗೆ ಮಹಿಮೆ ನಿಮಗೆ
ಘನತೆ ನಿಮಗೆ ಪ್ರಭಾವವು ನಿಮಗೆ
ಹಲ್ಲೇಲುಯ ನನ್ನ ಯೇಸಪ್ಪಾ
ಸ್ತುತಿಯು ಮಹಿಮೆ ಘನತೆ ನಿಮಗೆ

1.ಇಹಲೋಕದ ಶರೀರ ಆಸೆಯು
ನೇತ್ರ ಆಸೆಯು ಬಾಳಿನ ಡಂಬವು
ಅಸೂಯೆ ದ್ವೇಷಗಳು ಚಿಂತೆ ಬಾದೆಗಳು – ಈ ಲೋಕ

2.ಪರಲೋಕದಲ್ಲಿ ಹಸಿವು ಬಾಯಾರಿಕೆ
ಮರಣವು ವೇದನೆ ದುಃಖವೂ ಇರುವುದಿಲ್ಲ
ಶಾಂತಿ ಸಂತೋಷ ನಿತ್ಯವೂ ಇರುವುದಪ್ಪ
ನಾ ನಿನ್ನ ಜೊತೆ ಜೀವಿಸುವ
ಭಾಗ್ಯವೂ ಸಿಗುವುದಪ್ಪ – ಈ ಲೋಕ

 

 

 

 

 

 

E loka noḍuva ase nanage ellappa
ninna noḍuva ase eṣṭo edeyappa – yesappa
halleluya halleluya halleluya halleluya
stuthiyu nimage mahime nimage
ghanate nimage prabhavavu nimage
halleluya nanna yesappa
stutiyu mahime ghanate nimage

1.Ehalokada sharira aseyu
netra aseyu baḷina ḍambavu
asuye dveṣagaḷu chinte badegaḷu – e loka

2.Paralokadalli hasivu bayarike
maraṇavu vedane duḥkhavu eruvudilla
shanti santhoṣa nityavu eruvudappa
na ninna jote jivisuva
bhagyavu siguvudappa – i loka

Sharing is caring!

Leave a comment

Your email address will not be published. Required fields are marked *

*
*