ಉತ್ತಮನೇ ಸರ್ವೋತ್ತಮನೆ – Uttamane sarvottamane

147

ಉತ್ತಮನೇ ಸರ್ವೋತ್ತಮನೆ
ದಯಾಸಾಗಾರ ಕರುಣಾನಿಧಿಯೇ
ಪೂಜಿಸುವೆ ನಿನ್ನ ಪೂಜಿಸುವೆ
ಪ್ರೀತಿಸುವೆ ಅಪ್ಪಾ ಪ್ರೀತಿಸುವೆ

1.ನನ್ನನ್ನು ರೂಪಿಸಿದ ದೇವರು ನೀನೇ
ನನ್ನಯ ಪಾಪಕೆ ಶಿಲುಬೆಗೆ ಏರಿದೆ

2.ಅಣಿಲಿ ಜಡಿದೆ ನನ್ನಯ ಪಾಪಕೆ
ನನ್ನಯ ಶಾಪಕೆ ಕೊರೆದಲಿ ಹೊಡೆದೆ

3.ಮುಳ್ ಮುಡಿ ತೊಡಿಸಿ ರಕ್ಷಣೆ ಪಡೆದೆ
ಜೀವವ ಪಡೆಯಲು ಈಟಿಲಿ ತಿವಿದೇ

Uttamane sarvottamane
dayasagara karuṇanidhiye
pujisuve ninna pujisuve
pritisuve appa pritisuve

1.Nannannu rupisida devaru nine
nannaya papake shilubege eride

2.Aṇili jaḍide nannaya papake
nannaya sapake koredali hoḍede

3.Muḷ muḍi toḍisi rakṣaṇe paḍede
jivava paḍeyalu iṭili tivide

Sharing is caring!

Leave a comment

Your email address will not be published. Required fields are marked *

*
*