ಉನ್ನತ ದೇವನೆ ಪರಿಶುದ್ಧ ದೇವನೆ – Unnatha Devane Parishudha Devane

310

ಉನ್ನತ ದೇವನೆ ಪರಿಶುದ್ಧ ದೇವನೆ
ನನ್ನ ಮೊರೆಯ ನೀ ಲಾಲಿಸು   ||2|

ನಿನ್ನನೆ ಪ್ರಾರ್ಥಿಸುವೆ ಎಡೆಬಿಡದೇ ಕೀರ್ತಿಸುವೆ
ನನ್ನ ಸ್ವರವ ನೀ ಆಲಿಸು    ||2||
ಪ್ರಾರ್ಥಿಸವೇ ವಿಜ್ಞಾಪಿಸುವೇ ನಮ್ಮ ಭಾರತವ ನೀ ರಕ್ಷಿಸು
(ಓ ಯೇಸುವೆ)
ಪ್ರಾರ್ಥಿಸುವೆ ವಿಜ್ಞಾಪಿಸುವೇ ನಮ್ಮ ದೇಶವ
ನೀ ರಕ್ಷಿಸು.

1.ಸಮಸ್ತ ಭೂಮಿಯು ನಿನ್ನ ಕೈಯಲ್ಲಿದೆ.
ನೀನೆ ರಾಜನು ನೀನೆ ಆಳುವಾತನು ||2||
ನನ್ನ ಕಷ್ಟದ ವೇಳೆಯಲ್ಲಿ ಬಿಡಿಸಿ ಕಾದಂತೆ
ನನ್ನ ದೇಶವ ಹಾಗೆ ನೀ ರಕ್ಷಿಸು.

2.ರಾಜನ ಹೃದಯವು ನಿನ್ನ ಕೈಯಲ್ಲಿದೆ
ನೀರಿನ ಕಾಲುವೆಯಂತೆ ನೀ ಮಾರ್ಪಡಿಸುವೆ ||2||
ವೈರಿಗಳಿಂದ ನನ್ನ ಬಿಡಿಸಿ ಕಾದಂತೆ
ನನ್ನ ದೇಶವ ಹಾಗೆ ನೀ ರಕ್ಷಿಸು.

Unnatha Devane Parishudha Devane
Nanna Moriya Ni Lalisu||2||

Ninnane Prathisuve Yedebidadhe Kirthisuve
Nanna Moriya Ni Lalisu
Prathisuve Vignyapisuve Namma Bharathava Ni Rakshisu
Prathisuve Vignypisuve Namma  Deshayva Ni Rakshisu||2||

Samastha Bhoomiyu Ninna Kayalli Idhe
Neene Rajanu Neene Haluvathanu
Nanna Kasthadha Veleyalli
Beedisikadanth
Nan Deshava Haage Ni Rakshisu

Raajana Rudhyavu Ninna Kayalli Idhe
Neerina Kaliveyanthe Ni Marpadisuve
Vairigalinda Nanna Bidisikadanthe
Nan Deshava Hage Ni Rakshisu

 

 

Sharing is caring!

One comment

Leave a comment

Your email address will not be published. Required fields are marked *

*
*