ಉಸಿರಿರುವ ದಿನವೆಲ್ಲಾ ನಾಮಾಡುವೆ-Usiriruva dinavella namaduve

978

ಉಸಿರಿರುವ ದಿನವೆಲ್ಲಾ ನಾಮಾಡುವೆ ನಿಮಗೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ
1.ಎಷ್ಟೊಂದು ಉಪಕಾರ ನನ್ನ ಜೀವಿತದಲ್ಲಿನೀಮಾಡಿರುವೆ ಯೇಸಯ್ಯಾ
ನನ್ನ ಪ್ರಾಣ ನೀ ನನ್ನ ಉಸಿರು ನೀ
ಎಂದೆಂದು ನಿಮಗೆ ಆರಾಧನೆ
2.ಬಲವಿಲ್ಲದಿರುವಾಗ ನನ್ನನ್ನು ನೀ ಬಲಪಡಿಸಿದ್ದೀ ಯೇಸಯ್ಯ
ನನ್ನ ಬಲವು ನೀ ನನ್ನ ಬಂಡೆ ನೀ
ಎಂದೆಂದು ನಿಮಗೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ
3.ಹಸಿವಿನಲ್ಲಿರುವಾಗ ನನ್ನನ್ನು ನೀ
ಅನುದಿನವು ಪೋಷಿಸಿದ್ದೀ
ನನ್ನ ಪಾಲು ನೀ ನನ್ನ ಪಾನ ನೀ
ಎಂದೆಂದು ನಿಮಗೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ

Usiriruva dinavella namaḍuve nimage aradhane
aradhane aradhane aradhane
1.Eṣṭondu upakara nanna jivitadalli
nimaḍiruve yesayya
nanna praṇa ni nanna usiru ni
endendu nimage aradhane
2.Balavilladiruvaga nannannu ni balapaḍisiddi yesayya
nanna balavu ni nanna baṇḍe ni
endendu nimage aradhane
aradhane aradhane aradhane
3.Hasivinalliruvaga nannannu ni
anudinavu poṣisiddi
nanna palu ni nanna pana ni
endendu nimage aradhane
aradhane aradhane aradhane

Sharing is caring!

3 comments

Leave a comment

Your email address will not be published. Required fields are marked *

*
*