ಎಂದು ಆನಂದ ನನ್ನೇಸು ನೀಡುವಾ-Endu Ananda nannesu niduva

420

ಎಂದು ಆನಂದ ನನ್ನೇಸು ನೀಡುವಾ
ಸ್ತುತಿಸುವೆ ಸ್ತುತಿಸುವೆ ಸ್ತುತಿಸುತ್ತಲೇ ಇರುವೆ
ಹಲ್ಲೆಲೂಯಾ ಆನಂದವೇ [2]

1.ಉನ್ನತನ ಮರೆಯಲಿ ಶಕ್ತನ ನೆರಳಲಿ ಎಂದೂ        ಇರುವೆನೂ
ಕರ್ತನ ನೋಡಿ ಆಶ್ರಯ ಬಂಡೆ ಎಂದೇ ಕರೆವೆನು
ಹಲ್ಲೆಲೂಯಾ ಆನಂದವೇ [2]

2.ರೆಕ್ಕೆಯಿಂದ ನನ್ನ ಹೊದಿಸಿ ಕಾದು ನಡೆಸುವಾ
ಆತನ ವಚನ ಆತ್ಮನ ಆಯುಧ ನನಗೆ ಖೇಡ್ಯವು
ಹಲ್ಲೆಲೂಯಾ ಆನಂದವೇ [2]

3.ಮಾರ್ಗದಲೆಲ್ಲಾ ನನ್ನನು ಕಾಯಲು ದೂತರು                 ನನಗುಂಟು
ಕಾಲು ಕಲ್ಲಿಗೆ ತಗಲದ ಹಾಗೆ ಕರದಲ್ಲಿ ಹಿಡಿವರು
ಹಲ್ಲೆಲೂಯಾ ಆನಂದವೇ [2]

4.ಸಿಂಹದ ಮೇಲೂ ಸರ್ಪದ ಮೇಲೂ ನಡೆದೇ ಹೋಗುವೆ
ವೈರಿಯ ಸಕಲ ಶಕ್ತಿಯ ಜಯಿಸಲು ಅಧಿಕಾರ             ನನಗುಂಟು
ಹಲ್ಲೆಲೂಯಾ ಆನಂದವೇ [2]
5.ಕಷ್ಟದ ಸಮಯದಿ ಕರೆಯುವ ನನಗೆ ಉತ್ತರ              ನೀಡುವಾ
ನನ್ನೊಡನಿದ್ದು ಬಿಡುಗಡೆ ಕೊಟ್ಟು ನನ್ನನ್ನು                       ನಡೆಸುವಾ
ಹಲ್ಲೆಲೂಯಾ ಆನಂದವೇ [2]

Endu ananda nannesu niḍuva
stutisuve stutisuve stutisuttale iruve
halleluya anandave [2]

1.Unnatana mareyali saktana neraḷali endu iruvenu
kartana noḍi asraya baṇḍe ende karevenu
halleluya anandave [2]

2.Rekkeyinda nanna hodisi kadu naḍesuva
atana vacana atmana ayudha nanage kheḍyavu
halleluya anandave [2]

3.Margadalella nannanu kayalu dutaru nanaguṇṭu
kalu kallige tagalada hage karadalli hiḍivaru
halleluya anandave [2]

4.Sinhada melu sarpada melu naḍede hoguve
vairiya sakala saktiya jayisalu adhikara nanaguṇṭu
halleluya anandave [2]
5.Kaṣṭada samayadi kareyuva nanage uttara niḍuva
nannoḍaniddu biḍugaḍe koṭṭu nannannu naḍesuva
halleluya anandave [2]

 

Sharing is caring!

Leave a comment

Your email address will not be published. Required fields are marked *

*
*