ಎನ್ನನು ಬೇಡಲಯ್ಯ ನಾ ಏನನ್ನು – Ennanu beḍalayya na enannu

217

ಎನ್ನನು ಬೇಡಲಯ್ಯ ನಾ ಏನನ್ನು ಕೇಳಲಯ್ಯ
ನಿನ್ನ ನಾಮ ಸ್ಮರಣೆ ನನಗೆ ಐಶ್ವರ್ಯವಯ್ಯ – 2
ಯೇಸಯ್ಯ (3)
ನನ್ನಯ್ಯ (3) – 2

1.ನಿನ್ನ ಸನ್ನಿಧಿಯೇ ಸಾಕು ನನಗೆ
ನಿನ್ನ ದರುಶನ ಸಾರ್ಥಕವೇ – 2

2.ನಿನ್ನ ಕೃಪೇಯೂ  ಸಾಕು ನನಗೆ
ನಿನ್ನ ಅನುಭವವು ಶಾಶ್ವತವು – 2

3.ಕಣ್ಣೀರು ಒರೆಸೋ ತಾಯಿ ನೀನು
ಸಂತೈಸೆ ಅಪ್ಪುವ ತಂದೆ ನೀನು – 2

4.ವಾಕ್ಯದಿಂದ ತಿದ್ದುವ ಬೋಧಕನು
ಪ್ರಾರ್ಥನೆ ಕೇಳುವ ದೇವರು – 2

Ennanu beḍalayya na enannu keḷalayya
ninna nama smaraṇe nanage aisvaryavayya – 2
yesayya (3)
nannayya (3) – 2

1.Ninna sannidhiye saku nanage
ninna darushana sarthakave – 2

2.Ninna kr̥upeyu saku nanage
ninna anubhavavu shashvatavu – 2

3.Kaṇṇiru oreso tayi ninu
santaise appuva tande ninu – 2

4.Vakyadinda tidduva bodhakanu
prarthane keḷuva devaru – 2

Sharing is caring!

Leave a comment

Your email address will not be published. Required fields are marked *

*
*