ಎಲ್ಲಾ ಒಳ್ಳೇದೆ…. ಆಗುವುದುದೇವಾ-Ella ollede aguvudeva

1214

ಎಲ್ಲಾ ಒಳ್ಳೇದೆ…. ಆಗುವುದುದೇವಾ

ನಿನ್ನ ಪ್ರೀತಿಸಿದ ನನಗೆ|2|

ಕಣ್ಣು ಕಾಣಲಿಲ್ಲ  ಕಿವಿ ಕೇಳಲಿಲ್ಲ

ಮನಸ್ಸು ಊಹಿಸಲಿಲ್ಲ ನೀ ನನಗಾಗಿ ಇಟ್ಟಿರುವುದು…ಓ..

1.ಗಾಡಾಂದಕಾರದಿ ನಾ ನಡೆದರು

ಬೆಂಕಿಯಲ್ಲಿ ಹಾಕಲ್ಪಟ್ಟರು

ನೀನೇ ನನ್ ಜೊತೆ ಎಂದು ಇರುವೆ ದೇವಾ….

ನಿನ್ ವಾಗ್ಡಾನ ನೆರವೇರುವುದ|ಕಣ್ಣು|

2.ಬಂಧು ಮಿತ್ರರು ನನ್ನ ಕೈಬಿಟ್ಟರು

ಆತ್ಮೀಯರು ನನ್ನ ದೂಷಿಸಿದರು|2|

ನಿನ್ನ ಕೃಪೆ ನನಗೆ ಸಾಕು ದೇವಾ….

ನಿನ್ನ ವಾಗ್ಧಾನ ನನ್ನಲ್ಲಿ ನೆರವೇರುವುದು|ಕಣ್ಣು|

Ella oḷḷede…. Aguvududeva

ninna pritisida nanage|2|

kaṇṇu kaṇalilla kivi keḷalilla

manas’su uhisalilla ni nanagagi iṭṭiruvudu…o..

1.Gaḍandakaradi na naḍedaru

beṅkiyalli hakalpaṭṭaru

nine nan jote endu iruve deva….

Nin vagḍana neraveruvuda|kaṇṇu|

2.Bandhu mitraru nanna kaibiṭṭaru

atmiyaru nanna duṣisidaru|2|

ninna kr̥pe nanage saku deva….

Ninna vagdhana nannalli neraveruvudu|kaṇṇu|

Sharing is caring!

Leave a comment

Your email address will not be published. Required fields are marked *

*
*