ಎಲ್ಲಾ ನಾಮಕ್ಕಿಂತಲೂ – Ella namakkintalu

648

ಎಲ್ಲ ನಾಮಕ್ಕಿಂತಲೂ ಯೇಸು ನಾಮವೆ ಸುಂದರ
ಎಲ್ಲ ನಾಮಕ್ಕಿಂತಲೂ ಯೇಸು ನಾಮವೆ ಅದ್ಭುತ||4||

1.ಸರ್ವಜನರೆಲ್ಲ ಸ್ತುತಿಸುವ ನಾಮ
ಸಮಸ್ತವು ಸಾಷ್ಠಾಂಗ ಎರಗುವ ನಾಮ
ಕೆಟ್ಟು ಹೋಗಿರುವ ಮನುಷ್ಯರನ್ನು
ಹುಡುಕಿ ಬಂದು ರಕ್ಷಿಸಿದ ನಾಮ||2||
ಇದುವೆ ಇದುವೆ ಯೇಸು ಎಂಬ ನಾಮ
ಇದುವೆ ಇದುವೆ ರಕ್ಷಣೆಯ ನಾಮ||2||

2.ಧೀನರನ್ನು ಧೂಳಿನಿಂದ ಎತ್ತುವಂತ ನಾಮ
ಬಡವರನ್ನು ಬಂಡೆ ಮೇಲೆ ನಿಲ್ಲಿಸುವ ನಾಮ
ಉಚಿತ ವರಗಳಿಂದ ಶೃಂಗರಿಸಿ ನೂತನ
ಬಲವನ್ನು ನೀಡುವಂತ ನಾಮ||2||
ಇದುವೆ ಇದುವೆ ಯೇಸು ಎಂಬ ನಾಮ
ಇದುವೆ ಇದುವೆ ರಕ್ಷಣೆಯ ನಾಮ||2||

3.ಮರಣದ ಕೊಂಡಿಯನ್ನು ಮುರಿದಂತ ನಾಮ
ಪಾತಾಳದ ಶಕ್ತಿಯನ್ನು ಸೋಲಿಸಿದ ನಾಮ
ಯೇಸು ನಂಬುವ ಎಲ್ಲರಿಗೂ ನಿತ್ಯಜೀವ
ಕೊಡುವ ತಂದೆಯ ನಾಮ||2||
ಇದುವೆ ಇದುವೆ ಯೇಸು ಎಂಬ ನಾಮ
ಇದುವೆ ಇದುವೆ ರಕ್ಷಣೆಯ ನಾಮ||2||

 

 

Ella namakkintalu yesu namave sundara
ella namakkintalu yesu namave adbhuta||4||

1.Sarvajanarella stutisuva nama
samastavu saṣṭhaṅga eraguva nama
keṭṭu hogiruva manuṣyarannu
huḍuki bandu rakṣhisida nama||2||
iduve iduve yesu emba nama
iduve iduve rakṣhaṇeya nama||2||

2.Dhinarannu dhuḷininda ettuvanta nama
baḍavarannu baṇḍe mele nillisuva nama
ucita varagaḷinda shr̥ṅgarisi
nutana balavannu niḍuvanta nama||2||
iduve iduve yesu emba nama
iduve iduve rakṣhaṇeya nama||2||

3.Maraṇada koṇḍiyannu muridanta nama
pataḷada sakthiyannu solisida nama
yesu nambuva ellarigu nityajiva
koḍuva tandeya nama||2||
iduve iduve yesu emba nama
iduve iduve rakṣhaṇeya nama||2||

Sharing is caring!

Leave a comment

Your email address will not be published. Required fields are marked *

*
*