ಎಲ್ಲಾ ಮಹಿಮೆಗೂ ಪಾತ್ರನೆ ಆರಾಧನೆ-Ella mahimegu patrane aradhane

476

ಎಲ್ಲಾ ಮಹಿಮೆಗೂ ಪಾತ್ರನೆ ಆರಾಧನೆ
ಎಲ್ಲಾ ಗೌರವಕ್ಕೂ ಪಾತ್ರನೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ ಆರಾಧನೆ

1.ಸಕಲವ ಸೃಷ್ಠಿಸಿದ ಯೆಜಮಾನನೆ
ಸರ್ವ ಲೋಕಕ್ಕೆ ರಾಜನೆ
ನೀನೆ ಕರ್ತನು ನೀನೆ ಕರ್ತನು (4)

2.ನಿನ್ನಯ ಆಳ್ವಿಕೆ ಬದಲಾಗದು
ನಿನ್ನಯ ರಾಜ್ಯವು ಅಳಿಯದೆಂದು
ಮಾರ್ಪಡದಾತಾನೆ
ಮಾರ್ಪಡದಾತಾನೆ (4)

3.ಮುದ್ರೆಯನ್ನು ತೆಗೆದು ಮುರಿಯುವಂತ
ಯೂದ ಕುಲದ ಸಿಂಹವೆ
ನೀನೆ ಇರುವಾತನು ನೀನೆ ಇರುವಾತನು (4)

Ella mahimegu patrane aradhane
ella gauravakku patrane aradhane
aradhane aradhane aradhane aradhane

1.Sakalava sr̥ṣṭhisida yejamanane
sarva lokakke rajane
nine kartanu nine kartanu (4)

2.Ninnaya aḷvike badalagadu
ninnaya rajyavu aḷiyadendu
marpaḍadatane
marpaḍadatane (4)

3.Mudreyannu tegedu muriyuvanta
yuda kulada sinhave
nine iruvatanu nine iruvatanu (4)

Sharing is caring!

Leave a comment

Your email address will not be published. Required fields are marked *

*
*