ಎಲ್ಷಡಾಯ್ ನನ್ನ ಜೊತೆ ನೀನೆ ನನ್ನ-Elsaday nanna jote nine nanna

693

ಎಲ್‍ಷಡಾಯ್ ನನ್ನ ಜೊತೆ ನೀನೆ ನನ್ನ ಬಾಳಿನ ಕೋಟೆಯು ಏನೆಲ್ಲಾ ಅದ್ಬುತ

ನನ್ನ ಬಾಳಲಿ ಮಾಡಿದೆ ನನ್ನ ಬಾಳಿನ ಬಲ ನೀನೆ

ಮುಂಜಾನೆಯಲ್ಲಿ ಕೃಪೆಯ ಸುರಿಸುವ ಕೃಪೆಗೆ ಸ್ತೋತ್ರವು

ನಿನ್ನ ನಾಮ ನನಗೆ ಪ್ರಿಯ ನಿನ್ನ ಹಸ್ತವೆ ಆಶ್ರಯ

ಇದುವರೆಗೂ ಕಾದು ನಡೆಸಿದ ಎಬಿನೇಜರೆ ಸ್ತೋತ್ರ

ಎಲ್ಲಾ ದಿನವು ಜೊತೆಯಲ್ಲಿರುವ ಇಮ್ಮಾನುವೇಲನೇ ಸ್ತೋತ್ರವು

ಯೆಹೋವ ರಾಫ ಎಲ್ಲದಿನವು ನನ್ನ ಪರಿಹಾರಿ

ಎಲ್ಲಾದಿನವು ಜಯವ ಕೊಡುವ ಯೆಹೋವನಿಸ್ಸಿಯೇ ಸ್ತೋತ್ರವು

ಯೆಹೋವ ಯೀರೆ ನನ್ನ ಅಗತ್ಯವ ನೋಡಿಕೊಳ್ವೀರೆ

ನನ್ನ ಬಾಳಿನ ಸಮಾಧಾನವೆ ಯೆಹೋವ ಶಾಲೋಮ್ ಸ್ತೋತ್ರವು

El‍ṣaḍay nanna jote nine nanna baḷina koṭeyu enella adbuta

nanna baḷali maḍide nanna baḷina bala nine

mun̄janeyalli kr̥peya surisuva kr̥pege stotravu

ninna nama nanage priya ninna hastave asraya

iduvaregu kadu naḍesida ebinejare stotra

ella dinavu joteyalliruva im’manuvelane stotravu

yehova rapha elladinavu nanna parihari

elladinavu jayava koḍuva yehovanis’siye stotravu

yehova yire nanna agatyava noḍikoḷvire

nanna baḷina samadhanave yehova salom stotravu

Sharing is caring!

Leave a comment

Your email address will not be published. Required fields are marked *

*
*