ಎಷ್ಟೊಂದು ಕೃಪೆಯನ್ನು ನೀಡಿರುವೆ-Estondu krpeyannu nidiruve

597

ಎಷ್ಟೊಂದು ಕೃಪೆಯನ್ನು ನೀಡಿರುವೆ ಹೇಗೆ

ನಾ ಸ್ತುತಿಸುವೆನೂ ಇಂದು ಹೇಗೆ ನಾ ಸ್ತುತಿಸುವೆನೂ

  1. ಕರದಲ್ಲಿ ಹಿಡಿದು ಕಣ್ಮಣಿಯಂತೆ ಕಾಲವೆಲ್ಲಾ ಕಾಪಾಡಿದೆ
  2. ದೀನನಾಗಿದ್ದೆ ದಯೆತೊರಿದೆ ನೀ ದೇವನೆ ಸ್ತುತಿಸುವೆನೂ
  3. ಬಲಹೀನನೆಂದು ನನ್ನ ತಳ್ಳದೆ ಬಲನೀಡಿ ಕಾದಿರುವೆ
  4. ಪಾಪದ ಕೆಸರು ಮುಳುಗಿ ನಾ ಹೋದೆ ಮೇಲೆತ್ತಿ ಕಾಪಾಡಿದೆ
  5. ನನಗಾಗಿ ನಿನ್ನ ಜೀವವ ಕೊಟ್ಟೆ ನನಗಾಗಿ ಬರಲಿರುವೆ

Eṣṭondu kr̥peyannu niḍiruve hege

na stutisuvenu indu hege na stutisuvenu

karadalli hiḍidu kaṇmaṇiyante kalavella kapaḍide
dinanagidde dayetoride ni devane stutisuvenu
balahinanendu nanna taḷḷade balaniḍi kadiruve
papada kesaru muḷugi na hode meletti kapaḍide
nanagagi ninna jivava koṭṭe nanagagi baraliruve

Sharing is caring!

Leave a comment

Your email address will not be published. Required fields are marked *

*
*