ಒಪ್ಪಿಸಿಕೊಟಿರುವೆ ನಿನ್ನನ್ನೇ ನನಗಾಗಿ-Oppisikotiruve ninnanne nanaggi

461

ಒಪ್ಪಿಸಿಕೊಟಿರುವೆ ನಿನ್ನನ್ನೇ ನನಗಾಗಿ
ಲೋಕದ ರಕ್ಷಕನೇ ಉನ್ನತ ಬಲಿಯಾಗಿ

1.ಶುದ್ಧೀಕರಿಸಿದೆ ನೀ ಸ್ವಂತ ಜನವಾಗಿ
ನಿನಗಾಗಿ ಜೀವಿಸಲು ನಿನ್ನಲ್ಲೇ ಬಂದಿರುವೆ

2.ಪಾಪಕ್ಕೆ ಸಾಯಲೂ ನೀತಿಗೆ ಜೀವಿಸಲೂ
ನಿನ್ ದಿವ್ಯ ಶರೀರದಿ ನನ್ ಪಾಪ ಹೊತ್ತಿರುವೆ

3.ನನ್ನನ್ನು ಬದಿಕಿಸಲು ನೀನಂದು ಬಲಿಯಾದೆ
ದೃಷ್ಠಿಸಿ ನೊಡಿದೆ ನಾ ಬದುಕಿಕೊಂಡಿರುವೆ

Oppisikoṭiruve ninnanne nanagagi
lokada rakṣakane unnata baliyagi

1.Sud’dhikariside ni svanta janavagi
ninagagi jivisalu ninnalle bandiruve

2.Papakke sayalu nitige jivisalu
nin divya sariradi nan papa hottiruve

3.Nannannu badikisalu ninandu baliyade
dr̥ṣṭhisi noḍide na badukikoṇḍiruve

Sharing is caring!

Leave a comment

Your email address will not be published. Required fields are marked *

*
*