ಓ ಕರುಣಾಮಯ – O karuṇamaya

966

ಓ ಕರುಣಾಮಯ ಓ ದಾಯಸಾಗರ
ನಿನ್ನ ಧಯೆಯು ಬೇಕು ನನಗೆ
ನಿನ್ನ ಕೃಪೆಯು ಸಾಕು ನನಗೆ
ಅದ್ಭುತ ಸ್ವರೂಪನೆ ಆಲೋಚನಾ ಕರ್ತನೆ

1.ಹನ್ನೆರೆಡು ವರುಷದ ರಕ್ತ ಕುಸುಮ ರೋಗಿ
ನಿನ್ನ ಉಡುಪು ಮುಟ್ಟಲು ಶಕ್ತಿ ಹರಿಯಿತು
ನಾನು ನಂಬುವೆನು ನೀನು ಶಕ್ತಿವಂತ ನಿನ್ನ ಶಕ್ತಿ ದೊಡ್ದದು
ಯೇಸಯ್ಯ – ಅದ್ಭುತ

2.ಹದಿನೆಂಟು ವರುಷದ ನಡು ಬಗ್ಗಿದ ಸ್ತ್ರೀಯು
ನಿನ್ನ ಮುಟ್ಟಲು ನೆಟ್ಟಗದಳು
ನನ್ನು ನಂಬುವೆನು ನೀನು ದಾಯಮಯ
ನಿನ್ನ ದಯೆಯು ದೊಡ್ಡದು ಯೇಸಯ್ಯ – ಅದ್ಭುತ

3.ಮೂವತ್ತೆಂಟು ವರುಷದ ಮೈ ಒಣಗಿದ ರೋಗಿಯ
ಬಿದ್ದ ಸ್ಥಲದಿಂದಲೇ ಎಬ್ಬಿಸಿದಾತನೆ
ನಾನು ನಂಬುವೆನು ನೀನು ಕರುಣಾಮಯ
ನಿನ್ನ ಕರುಣೆ ದೊಡ್ಡದು  ಯೇಸಯ್ಯ

O karuṇamaya o dayasagara
ninna dhayeyu beku nanage
ninna kr̥upeyu saku nanage
adbhuta svarupane alochana kartane

2.Hannereḍu varuṣada rakta kusuma rogi
ninna uḍupu muṭṭalu shakti hariyitu
nanu nambuvenu ninu shaktivanta ninna sakti doḍdadu yesayya – adbhuta

2.Hadineṇṭu varuṣada naḍu baggida striyu
ninna muṭṭalu neṭṭagadaḷu
nannu nambuvenu ninu dayamaya
ninna dayeyu doḍḍadu yesayya – adbhuta

3.Muvatteṇṭu varuṣhada mai oṇagida rogiya
bidda sthaladindale ebbisidatane
nanu nambuvenu ninu karuṇamaya
ninna karuṇe doḍḍadu yesayya

Sharing is caring!

Leave a comment

Your email address will not be published. Required fields are marked *

*
*