ಓ ದೇವರೆ ನನ್ ದೇವರೆ – O devare nan devare

282

ಓ ದೇವರೆ ನನ್ ದೇವರೆ ಯಾಕೆ ನನ್ನ ಕೈ ಬಿಟ್ಟಿರುವೆ||2||
ಯಾಕೆ ನನ್ನಿಂದ ದೂರ ಇರುವೆ||2||

1.ಹಗಲಿನಲಿ ಮೊರೆಇಡಲು ಸದುತ್ತರವಿಲ್ಲ
ಇರುಳಿನಲಿ ನನಗೆ ಉಪಶಮನವೆ ಇಲ್ಲ ||2||

2.ತಾಯಿ ಗರ್ಭದಲ್ಲಿ ಬರಮಾಡಿದ್ದು ನೀವೆ
ಉಟ್ಟಿದ ದಿನದಿಂದ ನನಗೆ ಆಧಾರ ನೀವೆ ||2||

3.ನಾನಂತು ಕುಗ್ಗಿದವನಾಗಿರುವೆ
ಒಂದೆ ಒಂದು ಮಾತು ನನಗೆ ಹೇಳು ಸಾಕಪ್ಪ ||2||

O devare nan devare yake nanna kai biṭṭiruve||2||
yake nanninda dura iruve||2||

1.Hagalinali more’iḍalu saduttaravilla
iruḷinali nanage upasamanave illa ||2||

2.Tayi garbhadalli baramaḍiddu nive
uṭṭida dinadinda nanage adhara nive ||2||

3.Nanantu kuggidavanagiruve
onde ondu matu nanage heḷu sakappa ||2||

Sharing is caring!

One comment

Leave a comment

Your email address will not be published. Required fields are marked *

*
*