ಓ ಪ್ರಿಯ ನಾವಿಕ ನಿನ್ನ ಜೀವವು-O priya navika ninna jivavu

503

ಓ ಪ್ರಿಯ ನಾವಿಕ ನಿನ್ನ ಜೀವವು ನನಗಾಗಿಯೇ

ಆ ಜೀವದಿ ನಾ ಬಾಳುವೆ ನೀ ನಡೆಸೆನ್ನ ದೋಣಿಯಾ

1.ನನ್ನ ದೋಣಿಯು ನೀರಲ್ಲಿ ಮುಳುಗಲು

ನೀನಿರೆ ನಾನೆಂದೂ ಹೆದರೇನು

ಇಂತ ನಿನ್ನ ಆ ತ್ಯಾಗದಿ

ನಾ ಬಾಳುವೆ, ಬಾಳುವೆ, ಬಾಳುವೆ

2.ನಿನ್ನ ತಾಳ್ಮೆ ಪ್ರೀತಿ ಭಕ್ತಿಗೆ

ನೀಡಲು ನಿನ್ನಲ್ಲಿ ಬರಿದಾಗಿದೆ

ನನ್ನ ಜೀವವು ನಿನಗಾಗಿಯೇ

ನಾ ನೀಡುವೆ ನೀಡುವೆ ನೀಡುವೆ

O priya navika ninna jivavu nanagagiye

a jivadi na baḷuve ni naḍesenna doṇiya

1.Nanna doṇiyu niralli muḷugalu

ninire nanendu hedarenu

inta ninna a tyagadi

na baḷuve, baḷuve, baḷuve

2.Ninna taḷme priti bhaktige

niḍalu ninnalli baridagide

nanna jivavu ninagagiye

na niḍuve niḍuve niḍuve

Sharing is caring!

Leave a comment

Your email address will not be published. Required fields are marked *

*
*