ಕತ್ತಲೆ ಹೃದಯದಲ್ಲಿ ಯೇಸು ಬೆಳಕಾಗಿ-Kattale hrudayadalli yesu belakagi

740

ಕತ್ತಲೆ ಹೃದಯದಲ್ಲಿ ಯೇಸು ಬೆಳಕಾಗಿ ನಿಂತಿರಲು
ಅಂಧಕಾರವು ಮರೆಯಾಯಿತು ಅಂಧಕಾರವು ದುರಾಯಿತು
ಓಡಿ ಬಾ ಪ್ರೀಯ ಮಗನೆ ಓಡಿ ಬಾ ಪ್ರೀಯ ಮಗಳೆ
ಯೇಸುವಿನ ಬೆಳಕಲಿ ಶಿಲುಬೆಯ ನೆರಳಿನಲ್ಲಿ

1.ಕ್ರಿಸ್ತನ ಬೆಳಕು ನನ್ನಲ್ಲಿ ಮೂಡಿತು
ಕೇಡಿಗೆ ನಾ ಹೆದರೆನು
ಜೀವವುಳ್ಳ ಬೆಳಕು ನನ್ನೇಸು ರಾಜನೆ

2.ನೀಗದ ಶಾಪ ನೀಗದ ವ್ಯಾದಿ ನೀಗದ
ಕಣ್ಣೀರು ಗೆಳೆಯ –ಗೆಳತಿ
ಕರುಣಿಸಿ ನಿನನ್ನು ಯೇಸು ಕಣ್ಣೀರ ಒರೆಸುವನು

3.ನನ್ನನ್ನು ಪ್ರೀತಿಸಿದ್ದು ಶಾಶ್ವತ ಪ್ರೇಮದಿಂದ
ಏನೆಂದು ನಾ ಸ್ತುತಿಸಲಿ
ಮಮತೆಯ ಸಾಗರ ನನ್ನೇಸು ರಾಜನೇ

Kattale hr̥udayadalli yesu beḷakagi nintiralu
andhakaravu mareyayitu andhakaravu durayitu
oḍi ba priya magane oḍi ba priya magaḷe
yesuvina beḷakali shilubeya neraḷinalli

1.Kristana beḷaku nannalli muḍitu
keḍige na hedarenu
jivavuḷḷa beḷaku nannesu rajane

2.Nigada shapa nigada vyadi nigada
kaṇṇiru geḷeya –geḷati
karuṇisi ninannu yesu kaṇṇira oresuvanu

3.Nannannu pritisiddu shashvata premadinda
enendu na stutisali
mamateya sagara nannesu rajane

Sharing is caring!

2 comments

Leave a comment

Your email address will not be published. Required fields are marked *

*
*