ಕದಲೂವದೇ ಇಲ್ಲ ನಾನು-Kadaluvade illa nanu

207

ಕದಲೂವದೇ ಇಲ್ಲ ನಾನು ಕದಲೂವದೇ ಇಲ್ಲ
ಕರ್ತನು ಎನ್ನ ಜೊತೆ ಇರಲು ನಾನು ಕದಲುವುದೇ ಇಲ್ಲ

1.ಜೀವಂತ ದೇವನ ಕೈಹಿದಿದೆ
ಶೋಧನೆಗಳೊಂದೂ ಸಮಿಪಿಸದು
ರಕ್ಷಕನನ್ನು ನಾನು ಅಪ್ಪಿಕೊಂಡೆ
ಸೈತಾನನ ಸೈನ್ಯ ಸಮೀಪಿಸದು                                            …. ಕದಲೂವದೇ

2.ದೇವದೂತರ ಸೈನ್ಯಗಳು ನನ್ನೊಡನೆ
ಹೋಗುವ ಸ್ಥಳವೆಲ್ಲಾ ನನ್ನ ಕಾಯ್ವ ರು
ಪಾದಗಳು ಕಲ್ಲಿಗೆ ತಗಲದಂತೆ
ಕರಗಳಲ್ಲಿ ನನ್ನ ಎತ್ತಿ ನಡೆಸುವರು                          ……ಕದಲೂವದೇ

3.ಯೇಸುವಿನ ರಕ್ತದಿಂ ತೊಳೆಯ ಲ್ಪಟ್ಟೇ
ಆತ್ಮನ ಬಲದಿಂದ ತುಂಭಿಸಲ್ಪಟ್ಟೇ
ವಾಗ್ದಾನದ ವಾಕ್ಯವ ಪಡೆದು ಕೊಂಡೆ
ಶುಭವೂ ಕೃಪೆಯೂ ಎನ್ನ ಹಿಂಬಾ ಲಿಸ್ವದು               …..ಕದಲೂವದೇ

Kadaluvade illa nanu kadaluvade illa
kartanu enna jote iralu nanu kadaluvude illa

1.Jivanta devana kaihidide
sodhanegaḷondu samipisadu
rakṣakanannu nanu appikoṇḍe
saitanana sain’ya samipisadu                              …. Kadaluvade

2.Devadutara sain’yagaḷu nannoḍane
hoguva sthaḷavella nanna kayva ru
padagaḷu kallige tagaladante
karagaḷalli nanna etti naḍesuvaru ……Kadaluvade

3.Yesuvina raktadiṁ toḷeya lpaṭṭe
atmana baladinda tumbhisalpaṭṭe
vagdanada vakyava paḍedu koṇḍe
subhavu kr̥peyu enna himba lisvadu …..Kadaluvade

Sharing is caring!

Leave a comment

Your email address will not be published. Required fields are marked *

*
*