ಕರ್ತನೆ ನಿನ್ನನ್ನು ಕೊಂಡಾಡುವೆನು – Kartane ninnannu koṇḍaḍuvenu

505

ಕರ್ತನೆ ನಿನ್ನನ್ನು ಕೊಂಡಾಡುವೆನು
ನನಗೆ ಆಶ್ರಯ ನೀನಲ್ಲವೇ
ದೇವನೆ ದೇವನೆ ನೀನೇ ನನ್ನ ರಕ್ಷಕ  – 2

1.ಜೀವನದಲ್ಲಿ ನಾ ನಿನ್ನ ಕುರಿತು
ಸಾರುವೆನು ನಿನ್ನ ಕೀರ್ತಿಯನ್ನು
ಹೊಸ ಜೀವವಾದಿನ  ನನಗೆ ಕೊಟ್ಟು
ಪರಿಶುದ್ಧ ಮಾರ್ಗದಲ್ಲಿ ನನ್ನ ನಡೆಸು
ದೇವನೆ ದೇವನೆ ನೀನೇ ನನ್ನ ರಕ್ಷಕ  – 2

2.ಬೆಟ್ಟಗಳು ಸ್ಥಳವನ್ನು ಬಿಟ್ಟು ಹೋದರು
ಗುಡಗಳು ನಡುಗಿ ಕದಲಿದರು
ಅಂಗೈಯಲ್ಲಿ ಚಿತ್ರಿಸಿ ಕಾಪಾಡುವ
ದೀರ್ಘ ಶಾಂತಿ ಪೂರ್ಣ ಪ್ರೀತಿ ಕೊಡುವವನು
ದೇವನೆ ದೇವನೆ ನೀನೇ ನನ್ನ ರಕ್ಷಕ  – 2

 

 

 

 

 

 

 

Kartane ninnannu koṇḍaḍuvenu
nanage ashraya ninallave
devane devane nine nanna rakṣhaka – 2

1.Jivanadalli na ninna kuritu
saruvenu ninna kirtiyannu
hosa jivavadina nanage koṭṭu
parisud’dha margadalli nanna naḍesu
devane devane nine nanna rakṣhaka – 2

2.Beṭṭagaḷu sthaḷavannu biṭṭu hodaru
guḍagaḷu naḍugi kadalidaru
aṅgaiyalli chitrisi kapaḍuva
dirgha shanti purṇa priti koḍuvavanu
devane devane nine nanna rakṣhaka – 2

Sharing is caring!

Leave a comment

Your email address will not be published. Required fields are marked *

*
*