ಕರ್ತನ್ ನಾಮ ನನಗಾಶ್ರಯವೇ- Karthan namma Nanaga

439

ಕರ್ತನ್ ನಾಮ ನನಗಾಶ್ರಯವೇ
ಭಯವಿಲ್ಲ ನನಗೆಂದಿಗೂ [2]

1.ಯೆಹೋವ ಹೀರೆ ಎಲ್ಲವನ್ನು ನೋಡಿಕೊಳ್ಳುವ [2]
ಅಗತ್ಯವೆಲ್ಲ ಪೂರೈಸುವನು ನನ್ನ ಅಗತ್ಯವೆಲ್ಲ                ಪೂರೈಸುವನು

2.ಯೆಹೋವ ನಿಸ್ಸಿಯೇ ಎಂದೆಂದು ಜಯ ನೀಡುವಾ [2]
ಸೋಲಿಲ್ಲ ನನಗೆ ಸೋಲಿಲ್ಲ [2]

3.ಯೆಹೋವಾ ರಾಫ ಆರೋಗ್ಯದಾಯಕನೇ [2]
ಗುಣವಾದೆನು ಯೇಸು ಗಾಯದಿಂದ [2]

4.ಯೆಹೋವಾ ರೂವ ಒಳ್ಳೆಯ ಕುರುಬನೇ [2]
ಕೊರತೆಯಿಲ್ಲ ನನಗೆ ಕೊರತೆಯಿಲ್ಲ [2]

5.ಯೆಹೋವಾ ಶಮ್ಮ ಜೊತೆಯಲ್ಲೆ ಇರುವನು [2]
ಭಯವಿಲ್ಲ ಯಾವ ಭಯವೂ ಇಲ್ಲ [2]

Kartan nama nanagasrayave
bhayavilla nanagendigu [2]

yehova hire ellavannu noḍikoḷḷuva [2]
agatyavella puraisuvanu nanna agatyavella puraisuvanu

yehova nis’siye endendu jaya niḍuva [2]
solilla nanage solilla [2]

yehova rapha arogyadayakane [2]
guṇavadenu yesu gayadinda [2]

yehova ruva oḷḷeya kurubane [2]
korateyilla nanage korateyilla [2]

yehova sam’ma joteyalle iruvanu [2]
bhayavilla yava bhayavu illa [2]

Sharing is caring!

Leave a comment

Your email address will not be published. Required fields are marked *

*
*