ಕರ್ತನ ಕೃಪಗಳ ನಾ ಹಾಡುವೇ-Kartana krupegala naa haduve

221

ಕರ್ತನ ಕೃಪಗಳ ನಾ ಹಾಡುವೇ
ಆತ ಮಾಡಿದ ಮಹತ್ತುಗಳಾ
ಹಾಡಿ ಸ್ತುತಿಸಿ ಕೋಂಡಾಡುವೆನೂ

1.ಬಂಡೆ ನೆಲಾ ಬುಗ್ಗೆ ಯಾಗ್ವದು ಮರೂಭೊಮ್ಯೊಳ್
ನದಿ ಹರಿವಧೂ ದೇವ ಕೃಪೆಯದು ಮಹೋನ್ನತವೇ
ಕರ್ತನ ಪ್ರೀತಿ ಅನಂತವೆ           ….ಕರ್ತಾ

2.ನೀ ತೋರಿದಾ ಉನ್ನತ ಕೃಪೇಯೂ
ಧನ್ಯ ಮಾಡಿತು ಎನ್ನನೂ ನರಕಾವೇಂಬ                     ಪಾತಾಳದಿಂದ
ಆತ್ಮವನ್ನು  ರಕ್ಷಿಸಿದೀ       ….ಕರ್ತಾ

3.ಪಾಪಗಳಾ ಮನ್ನಿಸಿದೀ ರೋಗ ಬಾಧೆಗಳ ನೀಗಿಸಿ
ಆಪತ್ಬಾಂಧವಾ  ವಿಮೋಚಕನೇ ಪ್ರಾಣವನ್ನು
ರಕ್ಷೀಸಿದ್ದೀ.          ….ಕರ್ತಾ

Kartana kr̥pagaḷa na haḍuve
ata maḍida mahattugaḷa
haḍi stutisi koṇḍaḍuvenu

1.Baṇḍe nela bugge yagvadu marubhomyoḷ
nadi harivadhu deva kr̥peyadu mahonnatave
kartana priti anantave ….Karta

2.Ni torida unnata kr̥peyu
dhan’ya maḍitu ennanu narakavemba pataḷadinda
atmavannu rakṣisidi ….Karta

3.Papagaḷa mannisidi roga badhegaḷa nigisi
apatbandhava vimocakane praṇavannu
rakṣisiddi. ….Karta

 

Sharing is caring!

Leave a comment

Your email address will not be published. Required fields are marked *

*
*