ಕರ್ತನ ಗೂಡರವೇ ನನ್ ದೇವರ-Kartana gudaarave nan devara

276

ಕರ್ತನ ಗೂಡರವೇ ನನ್ ದೇವರ              ಸನ್ನಿಧಿಯೇ

ಹುಡಿಕಿ ಓಡಿ ಬಂದೆ ಸವಿಯಾದ ಸೌಭಾಗ್ಯವೇ

ಮಹಿಮೆ ಮಹಿಮೆ ಮಹತ್ವವೂ ನನ್ ಪ್ರಿಯ  ಯೇಸುವಿಗೆ

1.ಕಲ್ವಾರಿ ಬಲಿಪೀಠವೇ ನನಗಾಗಿ ನಿನ್             ರಕ್ತವೇ

ನಿತ್ಯವೂ ಪರಿಶುದ್ಧ ಜೀವ ಬಲಿಯಾಗಿ ನನ್ನನ್ನೇ ಸಮರ್ಪಿಸುವೆ

2.ನಿನ್ನಯ ರಕ್ತದಿಂದ ತೊಳೆದು ಶುದ್ಧ ಮಾಡು            ಇಂದೇ ನಾ

ಹಿಮದಂತೆ ಪರಿಶುದ್ಧನಾಗುವೆ ಪಾವನ           ವಚನದಿಂದ

3.ಅಪ್ಪಾ ನಿನ್ ಸಮುಖದೀ ರೊಟ್ಟಿಯು ನಾನಯ್ಯಾ

ಎಂದೆಂದೂ ನಿನ್ನಯ ಪಾದದಿ ನಾನಿರಲು ತವಕದಿ ನಿಂತಿರುವೆ

4.ಲೋಕಕ್ಕೆ ಬೆಳಕು ನಾವೇ ನಿನಗಾಗಿ          ಬೆಳಗುವೆವು

ಆನಂದ ತೈಲದಿ ಅಭಿಷೇಕಿಸು ಸ್ವಾಮಿ ಆತನ ಅಗ್ನಿಯಿಂದ

5.ಧೂಪ ಸುಗಂಧದಂತೆ ಸ್ತುತಿಗಳ              ಸಮರ್ಪಿಸುವೆ

ಎಲ್ಲೆಲ್ಲೂ ಎಂದೆಂದೂ ಎಲ್ಲಾ ಸಮಯದಿ ಆತ್ಮದಿ ಪ್ರಾರ್ಥಿಸು

6.ನೂತನ ಜೀವವುಳ್ಳ ಮಾರ್ಗವ ತೋರಿರುವೆ

ಮಹಾ ಪರಿಶುದ್ಧ ಮಹಿಮೆಯ ಸ್ಥಳದಲ್ಲಿ             ಮಹಿಮೆಯ ಕಾಣುವೆನು

Kartana guḍarave nan devara sannidhiye

huḍiki oḍi bande saviyada saubhagyave

mahime mahime mahatvavu nan priya yesuvige

1.Kalvari balipiṭhave nanagagi nin raktave

nityavu parisud’dha jiva baliyagi nannanne samarpisuve

2.Ninnaya raktadinda toḷedu sud’dha maḍu inde na

himadante parisud’dhanaguve pavana vacanadinda

3.Appa nin samukhadi roṭṭiyu nanayya

endendu ninnaya padadi naniralu tavakadi nintiruve

4.Lokakke beḷaku nave ninagagi beḷaguvevu

ananda tailadi abhiṣekisu svami atana agniyinda

5.Dhupa sugandhadante stutigaḷa samarpisuve

ellellu endendu ella samayadi atmadi prarthisu

6.Nutana jivavuḷḷa margava toriruve

maha parisud’dha mahimeya sthaḷadalli mahimeya kaṇuvenu

Sharing is caring!

Leave a comment

Your email address will not be published. Required fields are marked *

*
*