ಕಲ್ವಾರಿ ಕ್ರೂಜೆಯಲ್ಲಿ – Kalvari krujeyalli

273

ಕಲ್ವಾರಿ ಕ್ರೂಜೆಯಲ್ಲಿ… ನನ್ನ ಯೇಸುವನ್ನು ಕಂಡೆ
ರೆಕ್ತ ಸುರಿಸಿದ,ನೋವು ಸಹಿಸಿದ ,(2)
ನನ್ನ ಪಾಪ್ಪವ ತೊಳೆದ (2)
ಕಲ್ವಾರಿ

ಜೀವಿತದಲ್ಲಿ..ಹೊಸ ಮನುಷ್ಯನಾಗಿಸಿದ
ನನ್ನವರಲ್ಲಿ ನನ್ನನು ಪ್ರೀತಿ ಮಾಡಿದ
ರಕ್ತ ಸುರಿಸಿದ

ಕತ್ತಲೆಯಿಂದಾ ನನ್ನನು ಬೆಳಕಿಗೆ ತಂದ
ಕ್ರೂಜೆ ಮರಣದಿಂದ ನನ್ನ ಶಾಪವ ಮುರಿದ
ರಕ್ತ ಸುರಿಸಿದ

ಇಕ್ಕಟಿನದಿನದಲ್ಲಿ..ನನ್ನ ಕಷ್ಟದಿಂದ ಬಿಡಿಸಿ
ಬಲಹೀನತೆಯಲ್ಲಿ ತನ್ನ ಕೃಪೆಯನ್ನು ಸುರಿಸಿದ
ರಕ್ತ ಸುರಿಸಿದ

ಯೇಸು ತನ್ನಾ…ಮಹಿಮೆಯ ನನ್ನ ಮೇಲೆ ಸುರಿಸಿ
ತನ್ನ ವಚನದಿಂದ ನಿಲ್ಲುವ ಶಕ್ತಿಯ ನೀಡಿದ
ರಕ್ತ ಸುರಿಸಿದ

Kalvari krujeyalli… Nanna yesuvannu kande
rakta surisida,novu sahisida,(2)
nanna pappava toleda (2)
kalvari

jivitadalli..Hosa manushyanagisida
nannavaralli nannanu priti madida
rakta surisida

kattaleyinda nannanu belakige tanda
kruje maranadinda nanna shapava murida
rakta surisida

ikkatinadinadalli..Nanna kastadinda bidisi
balahinateyalli tanna krupeyannu surisida
rakta surisida

yesu tanna…Mahimeya nanna mele surisi
tanna vachanadinda nilluva shaktiya nidida
rakta surisida

Sharing is caring!

2 comments

Leave a comment

Your email address will not be published. Required fields are marked *

*
*