ಕಾಲಿಡುವ ಜಾಗವೆಲ್ಲಾ- Kaliḍuva jagavella

418

ಕಾಲಿಡುವ ಜಾಗವೆಲ್ಲಾ ನನ್ ಕರ್ತನಿಗೆ
ಸ್ವಂತವಾಗಲಿ
ಕಾಣುವ ಭುವಿಯಲ್ಲೆಲ್ಲಾ ಕಲ್ವಾರಿ ಧ್ವಜ
ಹಾರಲಿ

1.ಹಾರಲಿ ಹಾರಲಿ ಶಿಲುಬೆಯ ಜಯ ಧ್ವಜ-ಹಾಲೇಲೂಯಾ
ಬೆಳೆಗಲಿ ಬೆಳೆಗಲಿ ಯೇಸುವಿನ ಶ್ರೇಷ್ಠ ನಾಮ –ಹಾಲೇಲೂಯಾ

2.ಏಳಲಿ ಏಳಲಿ ಗಿದ್ಯೋನನ ಸೈನ್ಯವು ಹಾಲೇಲುಯಾ
ಮೊಳಗಲಿ, ಮೊಳಗಲಿ ಯೇಸುವೇ ಮಾರ್ಗವೆಂದು ಹಾಲೇಲುಯಾ

3.ಸಾಗಲಿ ಸಾಗಲಿ ಜಪ ಸೈನ್ಯ ಸ್ತುತಿ ಸೈನ್ಯ
-ಹಾಲೇಲೂಯಾ
ಗೆಲ್ಲಲಿ ಗೆಲ್ಲಲಿ ವೈರಿಯಾ ಯೆರಿಕೋವ
–ಹಾಲೇಲೂಯಾ

4.ತೆರೆಯಲಿ ತೆರೆಯಲಿ ಸುವಾರ್ತೆ ಬಾಗಿಲು-ಹಾಲೇಲೂಯಾ
ಬೆಳೆಯಲಿ ಬೆಳೆಯಲಿ ಅಭಿಷೇಕ ಸಭೆಗಳು -ಹಾಲೇಲೂಯಾ

Kaliḍuva jagavella nan kartanige
svantavagali
kaṇuva bhuviyallella kalvari dhvaja
harali

harali harali silubeya jaya dhvaja-haleluya
beḷegali beḷegali yesuvina sreṣṭha nama –haleluya

eḷali eḷali gidyonana sain’yavu haleluya
moḷagali, moḷagali yesuve margavendu
haleluya

sagali sagali japa sain’ya stuti sain’ya
-haleluya
gellali gellali vairiya yerikova
–haleluya

tereyali tereyali suvarte bagilu -haleluya
beḷeyali beḷeyali abhiṣheka sabhegaḷu -haleluya

Sharing is caring!

Leave a comment

Your email address will not be published. Required fields are marked *

*
*