ಕೀರ್ತಿಯೂ ಬೇಡವೇ… ಹೆಸರು ಬೇಡವೇ – Kirthiyu beḍave… Hesaru beḍave

208

ಕೀರ್ತಿಯೂ ಬೇಡವೇ… ಹೆಸರು ಬೇಡವೇ… //2//
ಆತ್ಮಗಳನ್ನು ನೀಡಿರಿ ಭಾರತವ ರಕ್ಷಿಸಲು…
ಕೀರ್ತಿಯೂ ಬೇಡವೇ… ಹೆಸರು ಬೇಡವೇ…

1.ನಿನ್ ಬಲವ ನನ್ ಮೇಲೆ ಸುರಿಸು… //2//
ಅಭಿಷೇಕದಿ ನನ್ನನ್ನು ನಡೆಸು… //2//
ಕೀರ್ತಿಯೂ ಬೇಡವೇ… ಹೆಸರು ಬೇಡವೇ… //2//
ಆತ್ಮಗಳನ್ನು ನೀಡಿರಿ ಭಾರತವ ರಕ್ಷಿಸಲು…

2.ಕೋಟಿ ಕೋಟಿ ಆತ್ಮವುಂಟು… //2//
ನನ್ನ ದೇಶ ಯೇಸುವ ತಿಳಿಯಲಿ… //2//
ಕೀರ್ತಿಯೂ ಬೇಡವೇ… ಹೆಸರು ಬೇಡವೇ… //2//
ಆತ್ಮಗಳನ್ನು ನೀಡಿರಿ ಭಾರತವ ರಕ್ಷಿಸಲು…

 

 

 

Kirtiyu beḍave… Hesaru beḍave… //2//
Athmagaḷannu niḍiri bharatava rakṣhisalu…
Kirtiyu beḍave… Hesaru beḍave…

1.Nin balava nan mele surisu… //2//
Abhiṣekadi nannannu naḍesu… //2//
Kirthiyu beḍave… Hesaru beḍave… //2//
Atmagaḷannu niḍiri bharatava rakṣhisalu…

2.Koṭi koṭi athmavuṇṭu… //2//
Nanna desha yesuva tiḷiyali… //2//
Kirthiyu beḍave… Hesaru beḍave… //2//
Athmagaḷannu niḍiri bharatava rakṣhisalu…

Sharing is caring!

Leave a comment

Your email address will not be published. Required fields are marked *

*
*