ಕೃಪೆಯಿಂದಲೆ ನಿನ್ನ ಕೃಪೆಯಿಂದಲೆ – Kr̥upeyindale ninna kr̥upeyindale

398

ಕೃಪೆಯಿಂದಲೆ  ನಿನ್ನ  ಕೃಪೆಯಿಂದಲೆ
ನಾ ಬಾಳುವೆ   ಯೇಸಯ್ಯಾ  (2)
ಜ್ಞಾನವು  ಇಲ್ಲ ಬುದ್ಧಿಯು  ಇಲ್ಲ
ಅರ್ಹತೆ ಇಲ್ಲ  ನನ್ನದ್ಯಾವುದು  ಇಲ್ಲ (2)

1.ಕುಗ್ಗಿ ಹೋದ ನನ್ನನ್ನು ನಿನ್ನ  ಕೃಪೆಯಿಂದ
ಮೇಲಕೆತ್ತಿ  ಬಂಡೆ  ಮೇಲೆ ನಿಲ್ಲಿಸಿದಿಯೆ
ತಪ್ಪಿ ಹೋದ ನನ್ನನ್ನು  ನಿನ್ನ  ಕೃಪೆಯಿಂದ
ಹುಡುಕಿ ಒಳ್ಳೆ ದಾರಿಯಲ್ಲಿ ನಿಲ್ಲಿಸಿದಿಯೆ  (2)
ಕೃಪೆಯೆ ಕೃಪೆಯೆ  – ನಿನ್ನ ಕೃಪೆಯೆ
ನನ್ನನ್ನು ಮೇಲೆಕೆತ್ತಿದೆ  (2) ||  ಕೃಪೆ  ||

2.ನಿರ್ಜೀವದ ಲೋಕದಲ್ಲಿ ನಿನ್ನ  ಕೃಪೆಯಿಂದ
ಜೀವವನ್ನು ಕೊಟ್ಟು ನನ್ನ  ಬದುಕಿಸಿದಿಯೆ
ಬರಗಾಲ ಬಂದಾಗ ನಿನ್ನ  ಕೃಪೆಯಿಂದ
ಫಲ ಬರಿತವಾದ ಬಾಳನ್ನು  ನೀಡಿರುವೆ  (2)
ಕೃಪೆಯೆ ಕೃಪೆಯೆ – ನಿನ್ನ  ಕೃಪೆಯೆ
ನನ್ನನ್ನು ಕಾಪಾಡಿದೆ (2) ||  ಕೃಪೆ   ||

 

Kr̥upeyindale ninna kr̥upeyindale
na baḷuve yesayya (2)
gnanavu ella bud’dhiyu ella
ar’hate ella nannadyavudu ella (2)

1. Kuggi hoda nannannu ninna kr̥upeyinda
melaketti baṇḍe mele nillisidiye
tappi hoda nannannu ninna kr̥upeyinda
huḍuki oḷḷe dariyalli nillisidiye (2)
kr̥upeye kr̥upeye – ninna kr̥upeye
nannannu melekettide (2) || kr̥upe ||

2.Nirjivada lokadalli ninna kr̥upeyinda
jivavannu koṭṭu nanna badukisidiye
baragala bandaga ninna kr̥upeyinda
phala baritavada baḷannu niḍiruve (2)
kr̥upeye kr̥upeye – ninna kr̥upeye
nannannu kapaḍide (2) || kr̥upe ||

Sharing is caring!

Leave a comment

Your email address will not be published. Required fields are marked *

*
*