ಕೈ ಬಿಡದಾ ದೇವ – Kai biḍada deva

294

ಕೈ ಬಿಡದಾ  ದೇವ
ನನ್ನ ಕರಹಿಡಿದು ನಡೆಸುವ
ಕೊನೆವರೆಗೂ ಕಾದು ಕಾಪಾಡ್ವನು

ನಿನ್ನ ಬಿಟ್ಟು ಅಗಲುವುದೇ ಇಲ್ಲ
ನಿನ್ನ ಎಂದಿಗೂ ಕೈಬಿಡುವುದೇ ಇಲ್ಲಾ
ವಾಗ್ಧಾನವನ್ನು ಕರ್ತನ ನಮ್ಮೊಡನಿರುವನು
ಆತ ವಾಗ್ದಾನವನ್ನು ಮರೆಯದ ದೇವರು
ಎಂದೂ ಸ್ತುತಿಸುವಾ

ನನ್ನ ಸಮ್ಮುಖ ನಿನ್ನ ಮುಂದೆ ಹೋಗುವದು
ನನ್ನ ಕೃಪೆಯು ನಿನಗೆ ಸಾಕು ಎಂದನು
ದೇವ ದೇವನು ಎಂದಿಗೂ ನಮ್ಮ ನಡೆಸುವನೂ
ಸ್ತುತಿ ಸ್ತೋತ್ರ ಹೇಳಿ ಎಂದಿಗೂ ನಮ್ಮ ಆತನ
ಮಹಿಮೆಪದಿಸುವಾ

 

Kai biḍada deva
nanna karahiḍidu naḍesuva
konevaregu kadu kapaḍvanu

ninna biṭṭu agaluvude illa
ninna endigu kaibiḍuvude illa
vagdhanavannu kartana nam’moḍaniruvanu
ata vagdanavannu mareyada devaru
endu stutisuva

nanna sam’mukha ninna munde hoguvadu
nanna kr̥peyu ninage saku endanu
deva devanu endigu nam’ma naḍesuvanu
stuti stotra heḷi endigu nam’ma atana
mahimepadisuva

Sharing is caring!

Leave a comment

Your email address will not be published. Required fields are marked *

*
*