ಕೊಡಲು ನನ್ನಲ್ಲಿ ಏನೂ ಇಲ್ಲಾ-Kodalu nannalli enu illa

305

ಕೊಡಲು ನನ್ನಲ್ಲಿ ಏನೂ ಇಲ್ಲಾ
ಇದ್ದರು ನಿನಗೆ ಬೇಕಾಗಿಲ್ಲಾ
ಚಿನ್ನವು ನಿನ್ನದು ಬೆಳ್ಳಿಯು ನಿನ್ನದು
ಈ ಲೋಕ ಸಮಸ್ತವೂ ನಿನ್ನದೇ ದೇವಾ
ಯಜ್ಞದ ಬಲಿ ನಿನಗಿಷ್ಟವಿಲ್ಲಾ
ಸ್ತೋತ್ರಬಲಿಯನ್ನೇ ಅರ್ಪಿಸುವೆ

1.ಯಜ್ಞಗಳಲ್ಲಿ  ನಿನಗಿಷ್ಟವಿಲ್ಲಾ
ಸರ್ವಂಗ ಹೋಮಗಳ ಬೇಕಾಗಿಲ್ಲಾ
ಮುರಿದ ಮನವೇ ನಿನಗಿಷ್ಟ ಯಜ್ಞ
ನೊಂದಂತ  ಮನಸನ್ನು ತಳ್ಳೋ ದಿಲ್ಲಾ

2.ನನ್ನಯ ಒಳ್ಳೆಯ ಆಸ್ತಿ ನೀನೇ
ನನ್ನಿಂದ ಕದಿಯಲ್ಪಡದ ಪಾಲು ನೀನೇ
ನನ್ನನ್ನೆ ನಿನಗಾಗಿ ಕೊಡುವೆನಯ್ಯಾ
ನನ್ನನ್ನು ಪರಿಶುದ್ಧ ಮಾಡಿಸಯ್ಯಾ

Koḍalu nannalli enu illa
iddaru ninage bekagilla
cinnavu ninnadu beḷḷiyu ninnadu
i loka samastavu ninnade deva
yajnada bali ninagiṣṭavilla
stotrabaliyanne arpisuve

1.Yajnagaḷalli ninagiṣṭavilla
sarvaṅga homagaḷa bekagilla
murida manave ninagiṣṭa yajna
nondanta manasannu taḷḷo dilla

2.Nannaya oḷḷeya asti nine
nanninda kadiyalpaḍada palu nine
nannanne ninagagi koḍuvenayya
nannannu parisud’dha maḍisayya

Sharing is caring!

Leave a comment

Your email address will not be published. Required fields are marked *

*
*