ಚಲಿಸುವಾ ಆತ್ಮನೇ ಪರಿಶುದ್ಧ
ಆತ್ಮನೇ
1.ಬಲಗೊಳಿಸೂ ನನ್ನಾತ್ಮವಾ ಈ ಲೋಕ ಯಾತ್ರೆಯೊಳೂ
ತಿದ್ದುತೆನ್ನ ಘನಪಡಿಸೂ ಜ್ಞಾನದ ಆತ್ಮನೇ
… ಚಲಿಸು
2.ಸಂತೈಸಯ್ಯಾ ಹೃದಯಗಳಾ ಯೇಸುವಿನ್ ನಾಮದಲೀ
ಗುಣಪಡಿಸೂ ಗಾಯಗಳಾ ಚೈತನ್ಯ ಆತ್ಮನೇ
…ಚಲಿಸು
3.ತೊಡೆದು ಬಿಡೂ ಕಣ್ಣೀರನ್ನು ನಿನ್ನಯ
ಹಸ್ತದಿಂದ
ಮುದಗೊಳಿಸೂ ನನ್ನಾತ್ಮವಾ ಆನಂದ ತೈಲದಿಂದ
… ಚಲಿಸು
Chalisuva athmane parisud’dha athmane
1.Balagoḷisu nannatmava i loka yatreyoḷu
tiddutenna ghanapaḍisu jnanada
atmane … Calisu
2.Santaisayya hr̥udayagaḷa yesuvin namadali
guṇapaḍisu gayagaḷa cuaitan’ya atmane
…Cualisu
3.Toḍedu biḍu kaṇṇirannu ninnaya
hastadinda
mudagoḷisu nannatmava ananda
tailadinda … Cualisu