ಜಗವೆಲ್ಲ ಮಲಗಿರಲು ಜಗಜ್ಯೋತಿ- Jagavella malagiralu jagajyoti

530

ಜಗವೆಲ್ಲ ಮಲಗಿರಲು ಜಗಜ್ಯೋತಿ
ಬರುತ್ತಿಹನು ಜಗದೊಡೆಯ
ಜಗದೊಡೆಯ ತಾನೆಂದು ಸಾರುವನು
ನ್ಯಯವ ತೀರಿಸಲು ಬರುತಿಹನು
ಜಗದೊಡೆಯ ತಾನೆಂದು ಸಾರುವನು
ಓ ಹೋ ಹೋ ಹೋ ಹೋ
ಓ ಹೋ ಹೋ

1.ಲೋಕದ ರಕ್ಷಕ ನ್ಯಯಾದಿಪತಿಯಾಗಿ
ಭೂಮಿಯ ಮೇಲಿನ ಎಲ್ಲಾ ಜನರಿಗೆ
ನ್ಯಯವ ತೀರಿಸಲು ಬರೂತಿಹನು ಜಗದೊಡೆಯ
ತಾನೆಂದು ಸಾರುವನು  – ಜಗವೆಲ್ಲ

2.ರಾಜಧಿ ರಾಜನು ಸೇನಾದಿಶ್ವರನು
ಜೀವದ ಜಲವನ್ನು ನೀಡುವನು
ತನ್ನಯ ರಾಜ್ಯಕ್ಕೆ ಕರೆದೊಯ್ಯೂವನು
ಸಮಸ್ತವನ್ನು ಆತನು ನೀಡುವನು – ಜಗವೆಲ್ಲ

Jagavella malagiralu jagajyoti
baruttihanu jagadoḍeya
jagadoḍeya tanendu saruvanu
n’yayava tirisalu barutihanu
jagadoḍeya tanendu saruvanu
o ho ho ho ho
o ho ho

1.Lokada rakṣaka n’yayadipatiyagi
bhumiya melina ella janarige
n’yayava tirisalu barutihanu jagadoḍeya
tanendu saruvanu – jagavella

2.Rajadhi rajanu senadisvaranu
jivada jalavannu niḍuvanu
tannaya rajyakke karedoyyuvanu
samastavannu atanu niḍuvanu – jagavella

Sharing is caring!

One comment

Leave a comment

Your email address will not be published. Required fields are marked *

*
*