ಜಯ ಜಯ ಮೆಸ್ಸಿಯನಿಗೆ – jaya jaya messiyanige

461

ಜಯ ಜಯ ಮೆಸ್ಸಿಯನಿಗೆ
ಈ ಶುಭದಿನದೊಳ್
ದಾವೀದಪುರದೊಳ್
ಜನಿಸಿದ ಯೇಸು ಕರ್ತ
ಆ ಆ ಆ ಆ
ಓ ಹೋ ಹೋ
ಲ ಲಾ ಲ ಲಾ
ಲ ಲಾ ಲ ಲಾ
ಹಲ್ಲೆಲೂಯ ಆಮೆನ್

1.ಲೋಕದ ರಕ್ಷಕ ಪಾಪ ನಿವಾರಕ
ದೀನರ ಉದ್ಧಾರಕನು
ದೇವರ ಪುತ್ರ ಪಾಪಿಯ ಮಿತ್ರ
ನರನಾಗಿ ಉದಯಿಸಿದ
ಆ ಆ ಆ  ಹಲ್ಲೆಲೂಯ
ಓ ಹೋ ಹೋ….
ಲ ಲಾ ಲ ಲಾ ಲ ಲಾ ಲ ಲಾ
ಹಲ್ಲೆಲೂಯ ಆಮೆನ್

2.ಮಂದೆಯ ಕುರುಬರು
ಕಂದನ ಸುದ್ದಿಯ
ಚಿಂದದಿ ಸಾರಿದರು
ಮೋದದಿ ಕರ್ತನ ವಂದಿಸಲೆಂದು
ತಂದರು ಕಾಣಿಕೆಯ
ಆ ಆ ಆ  ಹಲ್ಲೆಲೂಯ
ಓ ಹೋ ಹೋ….
ಲ ಲಾ ಲ ಲಾ ಲ ಲಾ ಲ ಲಾ
ಹಲ್ಲೆಲೂಯ ಆಮೆನ್

3.ಮೇಲಣ ಲೋಕದೊಳ್ ದೇವಗೆ
ಮಹಿಮೆ ಭೂಮಿಯೊಳ್ ಸಮಾ ಧಾನ
ಹರುಷದಿ ಹಾಡುತ್ತಾ ಬಂದರು
ದೂತರು ಮಹಾ ಮುದದಿಂದ
ಆ ಆ ಆ  ಹಲ್ಲೆಲೂಯ
ಓ ಹೋ ಹೋ….
ಲ ಲಾ ಲ ಲಾ ಲ ಲಾ ಲ ಲಾ
ಹಲ್ಲೆಲೂಯ ಆಮೆನ್ – ಜಯ ಜಯ

Jaya jaya mes’siyanige
i subhadinadoḷ
davidapuradoḷ
janisida yesu karta
a a a a
o ho ho
la la la la
la la la la
halleluya amen

1.Lokada rakṣaka papa nivaraka
dinara ud’dharakanu
devara putra papiya mitra
naranagi udayisida
a a a halleluya
o ho ho….
La la la la la la la la
halleluya amen

2.Mandeya kurubaru
kandana suddiya
cindadi saridaru
modadi kartana vandisalendu
tandaru kaṇikeya
a a a halleluya
o ho ho….
La la la la la la la la
halleluya amen

3.Melaṇa lokadoḷ devage
mahime bhumiyoḷ sama dhana
haruṣadi haḍutta bandaru
dutaru maha mudadinda
a a a halleluya
o ho ho….
La la la la la la la la
halleluya amen – jaya jaya

Sharing is caring!

Leave a comment

Your email address will not be published. Required fields are marked *

*
*