ಜಯ ಹೋ ಜಯ ಹೋ – Jaya ho jaya ho

400

ಜಯ ಹೋ ಜಯ ಹೋ (4)

1.ರಾಜಾಧಿ ರಾಜನೇ ಪರಮ ಪವಿತ್ರನೇ
ಸಕಲ ಮಹಿಮೆಗೆ ಯೋಗ್ಯನು ನೀನೇ
ನಿನ್ನ ಚರಣದಿ ಶರಣಾಗಿ ಬಂದೇನಯ್ಯ
ಕೈ ಹಿಡಿದು ನಡೆಸಯ್ಯಾ  – ಜಯ ಹೋ

2.ಬಾಳಿನ ದೋಣಿಯ ನಾವಿಕ ನೀನೇ
ಕರುಣೆ ಕೃಪೆಗಳ ಸಾಗರ ನೀನೇ
ಪಾವನ ಆತ್ಮನೆ ಕೃಪಾ ಸಂಪೂರ್ಣನೆ
ಕೈ ಹಿಡಿದು ನಡೆಸಯ್ಯಾ  – ಜಯ ಹೋ

Jaya ho jaya ho (4)

1.Rajadhi rajane parama pavitrane
sakala mahimege yogyanu nine
ninna caraṇadi sharaṇagi bandenayya
kai hiḍidu naḍesayya – jaya ho

2.Baḷina doṇiya navika nine
karuṇe kr̥pegaḷa sagara nine
pavana atmane kr̥upa sampurṇane
kai hiḍidu naḍesayya – jaya ho

Sharing is caring!

Leave a comment

Your email address will not be published. Required fields are marked *

*
*