ಜೀವದಿಂದೆದ್ದ ಯೇಸುವೆ –Jivadindedda yesuve

665

ಜೀವದಿಂದೆದ್ದ ಯೇಸುವೆ ನಾ ಬಾಳುವೆ ನಿನಗಾಗಿಯೇ
ನೀನೊಬ್ಬನೆ ದೇವನು ನೀನೊಬ್ಬನೆ ರಕ್ಷಕನು ||
ನನ್ನ ಎತ್ತಿ ಎತ್ತಿ ನಿಲ್ಲಿಸಿದೇ ಸರ್ವಶಕ್ತ ನೀನೆ
ನನ್ನ ದೂಳಿನಿಂದ ಎತ್ತಿದೇ ಸಮಾಧಾನ ಕರ್ತ ನೀನೆ ||
ಹಲೆಲೂಯ ಹಲೆಲೂಯ ಹಲೆಲೂಯ ಹಲೆಲೂಯ || 8 ||

1 ) ಶಿಲುಬೆಯ ಆ ಯಜ್ಞದಿ ನನಗಾಗಿಯೇ ಜೀವ ನೀಡಿದೆ ||
ಮರಣದ ಬಾಗಿಲಿಂದ ಯೇಸು ನನ್ನನು ತಪ್ಪಿಸಿದ ||
ನನ್ನ ಎತ್ತಿ……..

2 ) ಕ್ರಿಸ್ತನ ಮರಣದಿಂದಲೆ ನನ್ನ ಎಲ್ಲಾ ಶಾಪ                 ನೀಗಿತು ||
ಅಬ್ರಾಹಾಮನ ಆಶೀರ್ವಾದ ಕ್ರಿಸ್ತನಿಂದಲೆ ದೊರಕಿತು ||
ನನ್ನ ಎತ್ತಿ…….. ಜೀವದಿಂದೆದ್ದ

 

Jivadindedda yesuve na baḷuve ninagagiye
ninobbane devanu ninobbane rakṣakanu ||
nanna etti etti nilliside sarvasakta nine
nanna duḷininda ettide samadhana karta nine ||
haleluya haleluya haleluya haleluya || 8 ||

1) silubeya a yajnadi nanagagiye jiva niḍide ||
maraṇada bagilinda yesu nannanu tappisida ||
nanna etti……..

2) Kristana maraṇadindale nanna ella sapa nigitu ||
abrahamana asirvada kristanindale dorakitu ||
nanna etti…….. Jivadindedda

Sharing is caring!

Leave a comment

Your email address will not be published. Required fields are marked *

*
*