ಜೀವನದಿ ಓ ಜೀವನದಿ-Jivanadi o jivanadi

639

ಜೀವನದಿ ಓ ಜೀವನದಿ // ಜೀವನದಿಯು
ನೀನೆ ಆಗಿ ಇಳಿದು ಬಾ ಸ್ವಾಮಿ
ಬಾಯಾರಿದ ಸಕಲ ಜನಕೆ ನೀರು ಣಿಸೊ ಸ್ವಾಮಿ
ದೇವಾದಿ ದೇವಾ ರಾಜಾಧಿರಾಜ ಪರಮ ದಯಾಕರ
ಅಧರಿಸು ಪರಾಂಬರಿಸು ಕೈ ಹಿಡಿದು ನಡೆಸು – ಜೀವನದಿ

1.ತಂದೆ ತಾಯಿ ಯಾರು ಇಲ್ಲ
ಈ ಲೋಕ ಯಾತ್ರೆಯಲ್ಲಿ
ಬರುಡಾಗಿ ಹೋಯಿತು ನನ್ನ ಜೀವನ
ಶೂನ್ಯದ ದಿಕ್ಕಿನಲ್ಲಿ – ದೇವಾಧಿ

2.ಲೋಕದಲ್ಲಿ ಸಿಗಲಾರದಂತ
ಒರತೆಯೂ ನೀನಾಗಿದ್ಡಿ
ಜೀವವುಳ್ಳ ನೀರನ್ನು ನೀಡಿ
ಜೀವವ ಉಳಿಸಿದ್ಡಿ –

3.ಇದ್ಧಾಗ ಎಲ್ಲ ಇಲ್ಲದಾಗ
ಯಾರಿಲ್ಲ ಯಾರಿಗಿ ಯಾರು ಇಲ್ಲ
ಆದಿಯು ನೀನೆ ಅಂತ್ಯವು ನೀನೆ
ನನ್ ಉಸಿರು ನೀನೆ ನೀನೆ – ದೇವಾಧಿ

Jivanadi o jivanadi// jivanadiyu
nine agi iḷidu ba svami
bayarida sakala janake niru ṇiso svami
devadi deva rajadhiraja parama dayakara
adharisu parambarisu kai hiḍidu naḍesu – jivanadi

1.Tande tayi yaru illa
i loka yatreyalli
baruḍagi hoyitu nanna jivana
sun’yada dikkinalli – devadhi

2.Lokadalli sigalaradanta
orateyu ninagid’ḍi
jivavuḷḷa nirannu niḍi
jivava uḷisid’ḍi –

3.Id’dhaga ella illadaga
yarilla yarigi yaru illa
adiyu nine antyavu nine
nan usiru nine nine – devadh

Sharing is caring!

Leave a comment

Your email address will not be published. Required fields are marked *

*
*