ಜೀವ ಸ್ವರೂಪನೆ – Jiva svarupane

369

ಜೀವ ಸ್ವರೂಪನೆ ನನ್ನ ತಂದೆಯು
ಜೀವ ಹಾದಿಯಲ್ಲಿ ನನ್ನ ನಡಿಸುವೆನು
ಹಾಲ್ಲೆಲುಯ ಹಾಲ್ಲೆಲುಯ -2

1.ಮರಣದ ಬಂದನದಿ ಬಿಡಿಸಿದನು
ಪಾತಳದ ಕರೆದಿಂದ ತಪ್ಪಿಸಿದನು
ಅಂದಕಾರ ದೊರೆತನದಿಂದ ಬಿಡಿಸಿ
ಅತಿಶಯ ಬೆಳಕಲ್ಲಿ ನಡಿಸುವೆನು

2.ನೊವಿನ ಸಮಯದಿ ಕೂಗುವಾಗ
ಹತ್ತಿರವೆ ಇದ್ದು ಆತ ಉತ್ತರಿಸಿದ
ಒಂಟಿಯಗಿ ಕುಳಿತು ನಾ ಅಳುತಿರಲು
ಸ್ನೆಹಿತನಂತೆ ಆಲಂಗಿಸಿದ

jiva svarupane nanna tandeyu
jiva hadiyalli nanna nadisuvenu
halleluya halleluya -2

1.maranada bandanadi bidisidanu
patalada karedinda tappisidanu
andakara doretanadinda bidisi
atishaya belakalli nadisuvenu

2.novina samayadi kuguvaga
hattirave iddu ata uttarisida
ontiyagi kulitu na alutiralu
snehitanante alangisida

Sharing is caring!

Leave a comment

Your email address will not be published. Required fields are marked *

*
*