ಜೇನು ತುಪ್ಪ ರುಚಿಗಿಂತಲು ಯೇಸು ನಾಮವೆ – Jenu tuppa ruchigintalu yesu namave

337

ಜೇನು ತುಪ್ಪ ರುಚಿಗಿಂತಲು ಯೇಸು ನಾಮವೆ
ಮಧುರ – ಯೇಸಯ್ಯ ಸನ್ನಿಧಿ ನಾ ಮರೆಯಲಾರೆನು
ಜೀವಿತ ಕಾಲವೆಲ್ಲ ಆನಂದಿಸುವೆನು ಯೇಸಯ್ಯ ನಿನ್ನೆ
ಆರಾಧಿಸುವೆನು (2)

1.ಯೇಸಯ್ಯ ನಾಮವೆ ಬಹು ಪೂಜ್ಯ ನೀಯವು
ನನ್ನ ಮೇಲೆ ದೃಷ್ಟಿ ಇಟ್ಟು ಸಂತೈಸಿದ ನನ್ನ  ದೇವೆ
(2)
ನನ್ನೇಷ್ಟೋ ನೀ ನಶೀರ್ವದಿಸಿ – ಜೀವ ಜಲದ
ಬುಗ್ಗೆಯಿಂದ ಉಜ್ಜೀವನ ಮಾಡಿದಿಯೆ (2)  ||  ಜೇನು   ||

2.ಯೇಸಯ್ಯ ನಾಮವೆ ಬಲವಾದ ದುರ್ಗವು
ನನ್ನ ಜೊತೆಯಲ್ಲಿದ್ದು ಕ್ಷೇಮವನ್ನು ತಂದಿರುವೆ (2)
ನನ್ನಷ್ಟೋ ನೀನು ಕರುಣಿಸಿ – ಪವಿತ್ರ ವಾಕ್ಯದಿಂದ
ನನ್ನ
ಉಜ್ಜೀವನ ಮಾಡಿದಿಯೆ (2) ||  ಜೇನು   ||

3.ಯೇಸಯ್ಯ ನಾಮವೆ ಶಕ್ತಿಯುಳ್ಳ ಆಯುಧವು
ಅಂಧಕಾರ ಬಲದ ಮೇಲೆ ಜಯವನ್ನು ನೀಡಿರುವೆ (2)
ನನ್ನಷ್ಟೋ ನೀನು ಪ್ರೀತಿ – ಜಯದ ಮೇಲೆ ಜಯವು
ಕೊಟ್ಟು ಉಜ್ಜೀವನ ಮಾಡಿದೆಯೆ(2) ||  ಜೇನು   ||

 

Jenu tuppa ruchigintalu yesu namave
madhura – yesayya sannidhi na mareyalarenu
jivita kalavella anandisuvenu yesayya ninne
aradhisuvenu (2)

1. Yesayya namave bahu pujya niyavu
nanna mele dr̥uṣṭi iṭṭu santaisida nanna deve
(2)
nanneṣṭo ni nasirvadisi – jiva jalada
buggeyinda ujjivana maḍidiye (2) || jenu ||

2. Yesayya namave balavada durgavu
nanna joteyalliddu khṣemavannu tandiruve (2)
nannaṣṭo ninu karuṇisi – pavitra vakyadinda
nanna
ujjivana maḍidiye (2) || jenu ||

3. Yesayya namave shaktiyuḷḷa ayudhavu
andhakara balada mele jayavannu niḍiruve (2)
nannaṣṭo ninu priti – jayada mele jayavu
koṭṭu ujjivana maḍideye(2) || jenu ||

Sharing is caring!

Leave a comment

Your email address will not be published. Required fields are marked *

*
*