ತಂದೆಯ ಮನೆಯಲ್ಲಿ ಸಂತೋಷವೇ-Tandeya maneyalli santosave

382

ತಂದೆಯ ಮನೆಯಲ್ಲಿ ಸಂತೋಷವೇ
ಹರ್ಷ ಉಲ್ಲಾಸವು ಇಲ್ಲಿ ತಾನೇ
ಹಾಡುವಾ ಕೊಂಡಾಡುವಾ ಹಾಡುವಾ ಕುಣಿದಾಡುವ
ಹಲ್ಲೆಲ್ಲೂಯಾ ಆನಂದವೇ  ಎಲ್ಲೆ ಇಲ್ಲದ ಸಂತೋಷವೇ -2
ತಂದೆಯ ಮನೆಯಲ್ಲಿ ,,,,

1.ಕಾದಿದ್ದನು ಕಂಡುಕೊಂಡನು ಕಣ್ಣೀರೆಲ್ಲಾ ಒರಸಿದನು -2
ಹಾಡುವಾ ಕೊಂಡಾಡುವಾ ,,,,

2.ಪರಿಶುಧ್ದ ಮುತ್ತನ್ನಿಟ್ಟು ಪಾಪವೆಲ್ಲಾ ನೀಗಿದನು                       – 2
ಹಾಡುವಾ ಕೊಂಡಾಡುವಾ ,,,,

3.ಆತ್ಮನೆಂಬ ವಸ್ತ್ರ ತಂದ ಅಧಿಕಾರವೆಂಬ          ಉಂಗುರತಂದ -2 ಹಾಡುವಾ ಕೊಂಡಾಡುವಾ ,,,,

4.ಪಾಪದಲ್ಲೆ ಸತ್ತಿದ್ದೆನು ಹೊಸ ಮನುಷ್ಯನಾಗಿ            ಹುಟ್ಟಿರುವೆನು -2
ಹಾಡುವಾ ಕೊಂಡಾಡುವಾ ,,,,

Tandeya maneyalli santoṣave
harṣa ullasavu illi tane
haḍuva koṇḍaḍuva haḍuva kuṇidaḍuva
hallelluya anandave elle illada santoṣave -2
tandeya maneyalli,,,,

1.Kadiddanu kaṇḍukoṇḍanu kaṇṇirella orasidanu -2 haḍuva koṇḍaḍuva,,,,

2.Parisudhda muttanniṭṭu papavella nigidanu  – 2
haḍuva koṇḍaḍuva,,,,

3.Atmanemba vastra tanda adhikaravemba uṅguratanda -2 haḍuva koṇḍaḍuva,,,,

4.Papadalle sattiddenu hosa manuṣyanagi huṭṭiruvenu -2
haḍuva koṇḍaḍuva,,,,

Sharing is caring!

Leave a comment

Your email address will not be published. Required fields are marked *

*
*