ತಂದೆ ಯೆಹೋವ ನೀ ತಾಯಿ ಯೇಸು ನೀ – Tande yehova ni tayi yesu ni

668

ತಂದೆ ಯೆಹೋವ ನೀ ತಾಯಿ ಯೇಸು ನೀ
ಪವಿತ್ರಾತ್ಮ ದೇವರು ನೀನೆ ನನ್ ಕಾಯುವ ಶಕ್ತನು ನೀವೇ

1.ತಂದೆ ನಿನ್ ಪ್ರೀತಿಯ ಲೆಕ್ಕಿಸದೆ ನಿನ್ನಿಂದ ದೂರಾದೆ
ಲೋಕದ ಆಸೆಯ ಸುಳಿಯಲ್ಲಿ ಸಿಲುಕಿ ಗಾಯಿಯಿಲ್ಲದವನಾದೆನು ನಾ

2.ಅಪ್ಪ ಪರಲೋಕಕ್ಕೆ ವಿರೋಧವಾಗಿ ನಡೆದುಕೊಂಡೆ
ನಿನ್ನ ಮಗನು ಎನಿಸಿಕೊಳ್ಳುವ ಬಾಧ್ಯತೆ ನನಗಿಲ್ಲಪ್ಪ
ಆ ಬಾಧ್ಯತೆ ನನಗಿಲ್ಲಪ್ಪ

3.ತಂದೆ ನಿನ್ನ ಅಳುಗಳಲ್ಲಿ ನನ್ನನ್ನು ಆಳಾಗಿ ಇರಿಸು
ನಿನ್ನ ಸೇವೆಯ ನಾ ಮಾಡಲು ನಿನ್ನ
ರಾಜ್ಯವ ಕಟ್ಟಲು ಬಾಧ್ಯತೆ ದಯಪಾಲಿಸು

 

 

Tande yehova ni tayi yesu ni
pavitrathma devaru nine nan kayuva sakthanu nive

1.Tande nin pritiya lekkisade ninninda durade
lokada aseya suḷiyalli siluki gayiyilladavanadenu na

2.Appa paralokakke virodhavagi naḍedukoṇḍe
ninna maganu enisikoḷḷuva badhyate nanagillappa
a badhyate nanagillappa

3.Tande ninna aḷugaḷalli nannannu aḷagi irisu
ninna seveya na maḍalu ninna
rajyava kaṭṭalu badhyate dayapalisu

Sharing is caring!

One comment

Leave a comment

Your email address will not be published. Required fields are marked *

*
*