ತಾಯಿಯು ತಂದೆಯು ಕೈ ಬಿಟ್ಟಾ ರು-Tayiyu tandeyu kai bittaru

283

ತಾಯಿಯು ತಂದೆಯು ಕೈ ಬಿಟ್ಟಾರು ಕೈಬಿಡ ಎನ್ ಕಾಯುವನು
ಭಯವೇಕೆ ಕಣ್ಣೀರೇಕೆ ಕರುಣೆ ಕರ್ತನು ಕಾಯುವನು

1.ತಾಯಿಯ ಗರ್ಭದಿಂದಲೂ ಪ್ರೀತಿ ಯನಿಟ್ಟೆ ನನ್ನಯ ಮೇಲೆ
ದೂರ ಹೋದರು ಹುಡುಕಿ ಬಂದೆ ದಿವ್ಯ ಪ್ರೀತಿಯ ಸ್ಮರಿಸುವೆ

2.ಮಾರ್ಪಡುವ ಜನ ಮಧ್ಯದಿ ಮಾದೊಡ್ದ ಪ್ರೀತಿಯ ತೋರಿದಿ
ಸಿಂಹವು ಮಧ್ಯ ನಿಲ್ಲಲೂ ರಾಜ ಸಿಂಹವು ನೀನಿರುವಿ

Tayiyu tandeyu kai biṭṭaru kaibiḍa en kayuvanu
bhayaveke kaṇṇireke karuṇe kartanu kayuvanu

1.Tayiya garbhadindalu priti yaniṭṭe nannaya mele
dura hodaru huḍuki bande divya pritiya smarisuve

2.Marpaḍuva jana madhyadi madoḍda pritiya toridi
sinhavu madhya nillalu raja sinhavu niniruvi

Sharing is caring!

Leave a comment

Your email address will not be published. Required fields are marked *

*
*